24 ಕ್ಯಾರೆಟ್ ಗೋಲ್ಡ್ ಡಿಸೈನರ್ (Star Ramp Walk) ಟ್ರೆಡಿಷನಲ್ ಮಣಿಪುರಿ ಉಡುಗೆಯಲ್ಲಿ ಬಾಲಿವುಡ್ ನಟಿ ಊರ್ವಶಿ ರೌತೆಲಾ ಗ್ಲೋಬಲ್ ಇಂಡಿಯಾ ಕಾಚರ್ ವೀಕ್‌ನಲ್ಲಿ ರ‍್ಯಾಂಪ್ ವಾಕ್ ಮಾಡಿದ್ದು, ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದೆ. ಅಂದಹಾಗೆ, ಇದ್ಯಾವ ಬಗೆಯ ಅಟೈರ್? ಫ್ಯಾಷನಿಸ್ಟ್‌ಗಳು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.