ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ (Paris Fashion Week) ಸೆಲೆಬ್ರೆಟಿ ಡಿಸೈನರ್ ಗೌರವ್ ಗುಪ್ತಾ ಅವರ ಕ್ರಿಯೇಷನ್‌ನ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ ಆಲಿಯಾ ಭಟ್ ರ‍್ಯಾಂಪ್ ವಾಕ್ ಮಾಡಿದರು. ಅಂದಹಾಗೆ, ಪ್ಯಾರಿಸ್‌ನಲ್ಲಿ ಅವರ ಮೊದಲ ರ‍್ಯಾಂಪ್ ವಾಕ್ ಆಗಿದ್ದು, ಅವರ ಲುಕ್ ಹೇಗಿತ್ತು? ಅವರು ಧರಿಸಿದ್ದೇನು? ಎಂಬುದರ ಬಗ್ಗೆ ಫ್ಯಾಷನ್ ವಿಶ್ಲೇಷಕರು ಇಲ್ಲಿ ವಿವರಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು ಮ್ಯಾಗ್ನೆಟಿಕ್ ಸ್ಟಡ್ಸ್ (Magnetic Studs) ಮತ್ತು ಇಯರ್‌ರಿಂಗ್ಸ್ (Ear Rings) ಜೆನ್ ಜಿ ಹುಡುಗರ ಫ್ಯಾಷನ್ (Fashion) ಆ್ಯಕ್ಸೆಸರೀಸ್ ಲಿಸ್ಟ್‌ಗೆ ಎಂಟ್ರಿ...
ಬ್ಲ್ಯೂ, ಬ್ಲ್ಯಾಕ್ ಹಾಗೂ ವೈಟ್ ಜೀನ್ಸ್ ಪ್ಯಾಂಟ್‌ಗಳ ಬದಲಾಗಿ ಇದೀಗ (Colour Jeans Pant Fashion) ಕಲರ್‌ಫುಲ್ ಆಗಿರುವ ಜೀನ್ಸ್ ಪ್ಯಾಂಟ್‌ಗಳು ಕಾಲೇಜು ಹುಡುಗಿಯರನ್ನು ಆಕರ್ಷಿಸುತ್ತಿವೆ....
-ಶೀಲಾ ಸಿ. ಶೆಟ್ಟಿ, ಬೆಂಗಳೂರು ಕಣ್ಣಿಗೆ ರಾಚುವಂತಹ ನಾನಾ ಕಲರ್‌ನ ನಿಯಾನ್ ಬಣ್ಣದ ಸ್ಲಿಂಗ್ ಬ್ಯಾಗ್‌ಗಳು (Sling Bags) ಜೆನ್ ಜಿ ಹುಡುಗ-ಹುಡುಗಿಯರನ್ನು ಆಕರ್ಷಿಸುತ್ತಿವೆ. ನೋಡಲು ಎದ್ದು...
Star Fashion: ರಾಯಲ್ ಬ್ಲ್ಯೂ ಬಣ್ಣದ ಮೆನ್ಸ್ ಕೋ ಆರ್ಡ್ ಸೆಟ್ ಫ್ಯಾಷನ್‌ಗೆ ಸೈ ಎಂದಿರುವ ಬಿಗ್ ಬಾಸ್ ವಿನ್ನರ್ ಹಾಗೂ ನಟ ಕಾರ್ತಿಕ್, ನೋಡಲು ರ‍್ಯಾಪರ್‌ನಂತೆ...
Milan fashion week: ಮಿಲಾನ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸುವ ತಮ್ಮ ಬಾಲ್ಯದ ಕನಸನ್ನು ಬಾಲಿವುಡ್ ನಟಿ ತಮನ್ನಾ ಬಾಟಿಯಾ ಕೊನೆಗೂ ಪೂರೈಸಿಕೊಂಡಿದ್ದಾರೆ. ರಾಬೆರ್ಟೊ ಅವರ ಹೈ ಫ್ಯಾಷನ್...
ಮಿಲಾನ್ ಫ್ಯಾಷನ್ ವೀಕ್‌ನಲ್ಲಿ (Rashmika Mandanna) ಮತ್ತೊಮ್ಮೆ ನಟಿ ರಶ್ಮಿಕಾ ಮಂದಣ್ಣ ಜಪಾನ್‌ನ ಬ್ರಾಂಡ್‌ವೊಂದರ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಸಮ್ಮರ್-ಸ್ಪ್ರಿಂಗ್ ಸೀಸನ್‌ವೇರ್‌ಗಾಗಿ ನಡೆದ ಈ ಶೋನಲ್ಲಿ...
ಗೋಲ್ಡನ್ ಸೀರೆಯಲ್ಲಿ (Golden saree fashion) ನೀವೂ ಕೂಡ ಸೆಲೆಬ್ರೆಟಿಯಂತೆ ಕಾಣಿಸಬಹುದು. ಅದಕ್ಕಾಗಿ ಸೀರೆಯ ಆಯ್ಕೆ ಹೇಗಿರಬೇಕು? ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್ ದಿಶಾ ಸಿಂಪಲ್ಲಾದ...
ಪ್ರತಿಷ್ಠಿತ ಲಂಡನ್ ಫ್ಯಾಷನ್ ವೀಕ್‌ನಲ್ಲಿ ಎಂದಿನಂತೆ (London fashion week 2024) ಈ ಬಾರಿಯೂ ಪ್ರಪಂಚದಾದ್ಯಂತ ಇರುವ ನಾನಾ ಪ್ರತಿಷ್ಠಿತ ಆಯ್ದ ಬ್ರಾಂಡ್‌ಗಳು ಹಾಗೂ ಡಿಸೈನರ್‌ಗಳು...
ಸ್ಯಾಂಡಲ್‌ವುಡ್ ನಟಿ ಭಾವನಾ ರಾವ್ ಟ್ರೆಡಿಷನಲ್ ರೇಷ್ಮೆ ಲಂಗಕ್ಕೆ (Star Fashion) ಕ್ರಾಪ್ ಡಿಸೈನರ್ ಬ್ಯಾಕ್‌ಲೆಸ್ ಬ್ಲೌಸ್ ಧರಿಸಿ ಕಾಣಿಸಿಕೊಂಡಿರುವ ಲುಕ್ ಇದೀಗ ಜೆನ್ ಜಿ...