Saturday, 10th May 2025

Credit Card

Credit Card: ಕ್ರೆಡಿಟ್ ಕಾರ್ಡ್ ರದ್ದುಗೊಳಿಸುವ ಮುನ್ನ ಈ ಸಂಗತಿ ತಿಳಿದಿರಲಿ!

ಕ್ರೆಡಿಟ್ ಕಾರ್ಡ್ (Credit Card) ಮುಚ್ಚುವ ಮುನ್ನ ಖಾತೆಯನ್ನು ಸರಿಯಾಗಿ ಮುಚ್ಚುವುದು ಬಹುಮುಖ್ಯ. ಇದನ್ನು ಖಚಿತಪಡಿಸಿಕೊಳ್ಳಲು ಅನುಸರಿಸಬೇಕಾದ ಹಲವಾರು ಹಂತಗಳಿವೆ. ಇದನ್ನು ಪಾಲಿಸುವುದರಿಂದ ಯಾವುದೇ ಶುಲ್ಕ ಬೀಳುವುದಿಲ್ಲ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಅನ್ನು ರದ್ದು ಮಾಡಬಾರದು. ಯಾಕೆಂದರೆ ಇದು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.

ಮುಂದೆ ಓದಿ

International Anti-Corruption Day 2024

International Anti-Corruption Day 2024: ಇಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ದಿನ: ನಮ್ಮ ಪಾತ್ರವೇನು?

ಭ್ರಷ್ಟಾಚಾರ- ಮುಕ್ತ ಸಮಾಜ ನಿರ್ಮಾಣದ ಕನಸನ್ನು ಇರಿಸಿಕೊಂಡು 2023ರ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ದಿನಾಚರಣೆಗೆ (International Anti-Corruption Day 2024) ನಿರ್ಣಯವನ್ನು ವಿಶ್ವಸಂಸ್ಥೆ ತೆಗೆದುಕೊಂಡಿತು. ಭ್ರಷ್ಟಾಚಾರದ...

ಮುಂದೆ ಓದಿ

Viral Video

Viral Video: ರಸ್ತೆಯಲ್ಲಿ ಚಿನ್ನವಿಟ್ಟರೂ ಯಾರು ಎತ್ತಿಕೊಳ್ಳಲ್ಲ; ದುಬೈನಲ್ಲಿ ಹೀಗೊಂದು ಭದ್ರತೆಯ ಪರೀಕ್ಷೆ

ದುಬೈನಲ್ಲಿ ಭದ್ರತೆ ಹೇಗಿದೆ ಎಂಬುದನ್ನು ಪ್ರದರ್ಶಿಸುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಪ್ರಭಾವಶಾಲಿಯಾದ ಲೇಲಾಫ್‌ಶೋಂಕರ್ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆದ...

ಮುಂದೆ ಓದಿ

Pope Francis

Pope Francis: 2025ರಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಪೋಪ್ ಫ್ರಾನ್ಸಿಸ್

ಕ್ಯಾಥೋಲಿಕ್ ಚರ್ಚ್ ನ ಜೂಬಿಲಿ ವರ್ಷಾಚರಣೆ 2025ರಲ್ಲಿ ನಡೆಯಲಿದ್ದು, ಆ ಬಳಿಕ ಪೋಪ್ ಫ್ರಾನ್ಸಿಸ್ (Pope Francis) ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಆದರೆ ಈ...

ಮುಂದೆ ಓದಿ

Billionaires In India
Billionaires In India: ಶತಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ; ಜಾಗತಿಕವಾಗಿ ಭಾರತಕ್ಕೆ ಎಷ್ಟನೇ ಸ್ಥಾನ?

ಯುಬಿಎಸ್‌ನ ಇತ್ತೀಚಿನ ಕೋಟ್ಯಾಧಿಪತಿಗಳ ಅಂಕಿ ಅಂಶಗಳ ಪ್ರಕಾರ 2024ರಲ್ಲಿ ಭಾರತವು (Billionaires In India) 185 ಕೋಟ್ಯಾಧಿಪತಿಗಳನ್ನು ಹೊಂದಿದೆ. ಮೊದಲ ಸ್ಥಾನದಲ್ಲಿರುವ ಯುನೈಟೆಡ್ ಸ್ಟೇಟ್ಸ್ 835 ಮತ್ತು...

ಮುಂದೆ ಓದಿ

Menstrual Leave
Menstrual Leave: ಸಿಕ್ಕಿಂ ವಿವಿ ವಿದ್ಯಾರ್ಥಿನಿಯರಿಗೆ ತಿಂಗಳಿಗೊಂದು ಮುಟ್ಟಿನ ರಜೆ!

ನವೆಂಬರ್ ತಿಂಗಳಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಂಘದ (SUSA) ಪ್ರಾತಿನಿಧ್ಯದ ವಹಿಸಿದ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಲಕ್ಷ್ಮಣ್ ಶರ್ಮಾ ಅವರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿನಿಯರಿಗೆ ತಿಂಗಳಿಗೆ ಒಂದು ದಿನ ಮುಟ್ಟಿನ ರಜೆಗೆ...

ಮುಂದೆ ಓದಿ

Telangana Accident
Telangana Accident: ಡ್ರಿಂಕ್‌ & ಡ್ರೈವ್‌ನಿಂದ ಮತ್ತೊಂದು ಅವಘಡ; ಕಾರು ಕೆರೆಗೆ ಬಿದ್ದು ಐವರ ಸಾವು

ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಪಲ್ಟಿಯಾಗಿ (Telangana Accident) ಕೆರೆಗೆ ಉರುಳಿ ಬಿದ್ದುದರಿಂದ ಈ ದುರ್ಘಟನೆ ಸಂಭವಿಸಿದೆ...

ಮುಂದೆ ಓದಿ

Brinjal Curry
Brinjal Curry: ಬದನೆಕಾಯಿ ಕರಿ ತಿನ್ನಲು ರುಚಿ; ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ

ದೇಹಕ್ಕೆ ಬೇಕಾಗುವ ಅನೇಕ ಪೋಷಕಾಂಶಗಳನ್ನು ಹೊಂದಿರುವ ಬದನೆಕಾಯಿಯನ್ನು ಅತಿಥಿಗಳು ಮನೆಗೆ ಬರುವಾಗ ಆಹಾರದಲ್ಲಿ (Brinjal Curry) ಸೇರಿಸಿ. ಇದಕ್ಕಾಗಿ ಸ್ಟಫ್ಡ್ ಬದನೆಯನ್ನೇ ಬಳಸಿ. ಇದು ತಿನ್ನಲು ರುಚಿ...

ಮುಂದೆ ಓದಿ

New Born Baby Tears
New Born Baby Tears: ನವಜಾತ ಶಿಶುಗಳಲ್ಲಿ ಕಣ್ಣೀರು ಏಕೆ ಬರುವುದಿಲ್ಲ ?

ಸಾಮಾನ್ಯವಾಗಿ ನವಜಾತ ಶಿಶುಗಳು ಕೆಲವೊಮ್ಮೆ ಅರ್ಧ, ಒಂದು ಗಂಟೆ ಕಾಲ ಅಳುತ್ತವೆ. ಆದರೆ ಅವುಗಳ ಕಣ್ಣಲ್ಲಿ ಒಂದು ಹನಿ ಕೂಡ ನೀರು (New Born Baby Tears)...

ಮುಂದೆ ಓದಿ

Free Services
Free Services: ಪೆಟ್ರೋಲ್ ಪಂಪ್‌ನಲ್ಲಿ ಈ 6 ಉಚಿತ ಸೇವೆಗಳಿರುವುದು ನಿಮಗೆ ಗೊತ್ತಾ?

ರಸ್ತೆಬದಿಯ ತುರ್ತು ಪರಿಸ್ಥಿತಿಯಲ್ಲಿ ನಾವು ಪೆಟ್ರೋಲ್ ಪಂಪ್ ಬಗ್ಗೆ ಯೋಚಿಸದೇ ಇರಬಹುದು. ಯಾಕೆಂದರೆ ಸಾಮಾನ್ಯವಾಗಿ ಕಿಲೋ ಮೀಟರ್ ಗೆ ಒಂದರಂತೆ ಪೆಟ್ರೋಲ್ ಪಂಪ್ ಗಳು ಇದ್ದೇ ಇರುತ್ತವೆ....

ಮುಂದೆ ಓದಿ