Monday, 12th May 2025

ಗುಬ್ಬಿ ಪೊಲೀಸರಿಂದ ಭೂ ಮಾಫಿಯಾ ತಂಡದ ಬಂಧನ

ಗುಬ್ಬಿ: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಹಳೆಯ ದಾಖಲೆಗಳನ್ನು ತಿದ್ದಿ ನಕಲಿ ಸೃಷ್ಟಿಸಿ ಅಂದಾಜು 450 ಎಕರೆ ಜಮೀನು ಸುಮಾರು 137 ಮಂದಿಗೆ ಪರಭಾರೆ ಮಾಡಲು ಮುಂದಾದ ಭೂ ಮಾಫಿಯಾ ತಂಡವನ್ನು ಗುಬ್ಬಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯ , ತಿಪ್ಪೂರು, ಹಳೇಗುಬ್ಬಿ ಗ್ರಾಮಗಳು. ಸಿ.ಎಸ್.ಪುರ ಹೋಬಳಿಯ, ನೆಟ್ಟೆಕೆರೆ, ಅಡಿಕೆಕೆರೆ ಗ್ರಾಮಗಳು. ನಿಟ್ಟೂರು ಹೋಬಳಿಯ ಈಚಲು ಕಾವಲ್, ದೊಡ್ಡಗುಣಿ ಗ್ರಾಮ ಮತ್ತು ಹಾಗಲವಾಡಿ ಹೋಬಳಿಯ ಬೋಸಿಂಗನ ಹಳ್ಳಿ, ಎರಚಲುಕಟ್ಟೆಗಳ ಗ್ರಾಮಗಳ ಸರ್ಕಾರಿ […]

ಮುಂದೆ ಓದಿ