Saturday, 10th May 2025

ಜನತಾ ದಳ (ಯು) ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಲಾಲನ್‌ ಸಿಂಗ್‌ ರಾಜೀನಾಮೆ

ನವದೆಹಲಿ: ಬಿಹಾರದ ಆಡಳಿತಾರೂಢ ಜನತಾ ದಳ (ಯುನೈಟೆಡ್)‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಲಾಲನ್‌ ಸಿಂಗ್‌ ಅವರು ಮಂಗಳವಾರ (ಡಿಸೆಂಬರ್‌ 26) ರಾಜೀನಾಮೆ ಸಲ್ಲಿಸಿದ್ದಾರೆ. ಜೆಡಿಯು ನಾಯಕತ್ವದಲ್ಲಿ ಲಾಲನ್‌ ಸಿಂಗ್‌ ಅವರು ಮಹತ್ವದ ವ್ಯಕ್ತಿಯಾಗಿದ್ದರು. ಇದೀಗ ಲಾಲನ್‌ ಸಿಂಗ್‌ ಅವರು ತಮ್ಮ ರಾಜೀನಾಮೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಸಲ್ಲಿಸಿದ್ದಾರೆ. ಜೆಡಿಯು ಪಕ್ಷದಲ್ಲಿ ಭವಿಷ್ಯದ ದೃಷ್ಟಿಯಿಂದ ಮಹತ್ತರ ಬದಲಾವಣೆಯಾಗಲಿದೆ ಎಂಬ ಊಹಾಪೋಹದ ನಡುವೆ ಲಲಾನ್‌ ಸಿಂಗ್‌ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಲಲಾನ್‌ ಸಿಂಗ್‌ ರಾಜೀನಾಮೆಯನ್ನು ಮುಖ್ಯಮಂತ್ರಿ […]

ಮುಂದೆ ಓದಿ