Tuesday, 13th May 2025

ಶಿಯಾ ಗುಂಪಿನ ಮೆರವಣಿಗೆ ಮೇಲೆ ದಾಳಿ: 13 ಜನರಿಗೆ ಗಾಯ

ಲಾಹೋರ್‌: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶಿಯಾ ಗುಂಪಿನ ಮೆರವಣಿಗೆಯ ಮೇಲೆ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪಿನ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಕನಿಷ್ಠ 13 ಜನರು ಗಾಯಗೊಂಡಿದ್ದಾರೆ. ಲಾಹೋರ್‌ನಿಂದ ಸುಮಾರು 130 ಕಿಮೀ ದೂರದಲ್ಲಿರುವ ಸಿಯಾಲ್‌ಕೋಟ್‌ ನಲ್ಲಿರುವ ಇಮಾಂಬರ್ಗಾ (ಸಭೆಯ ಸಭಾಂಗಣ) ದತ್ತ ಶಿಯಾ ಗುಂಪಿನ ಮೆರವಣಿಗೆಯು ಹೋಗುತ್ತಿದ್ದಾಗ ಪಿಸ್ತೂಲ್‌ಗಳು, ಕೋಲುಗಳು ಮತ್ತು ಕಲ್ಲು ಗಳಿಂದ ಶಸ್ತ್ರಸಜ್ಜಿತವಾದ ಜನರ ಗುಂಪೊಂದು ಶಿಯಾ ಜನರ ಮೇಲೆ ದಾಳಿ ಮಾಡಿದೆ. ಚೆಹ್ಲುಮ್ ಎಂಬುದು ಶಿಯಾಗಳ ಧಾರ್ಮಿಕ ಆಚರಣೆಯಾಗಿದ್ದು, ಇದು ಮೊಹರಂ ತಿಂಗಳ 10 ನೇ […]

ಮುಂದೆ ಓದಿ

‘ಪಬ್‌ಜಿ’ ಪ್ರಭಾವ: ಕುಟುಂಬದವರನ್ನೇ ಹತ್ಯೆ ಮಾಡಿದ ಬಾಲಕ

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ  ‘ಪಬ್‌ಜಿ’ ಪ್ರಭಾವದಿಂದ 14 ವರ್ಷದ ಬಾಲಕ ಇಡೀ ಕುಟುಂಬದವರನ್ನು ಹತ್ಯೆ ಮಾಡಿದ್ದಾನೆ. 45 ವರ್ಷ ವಯಸ್ಸಿನ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್,...

ಮುಂದೆ ಓದಿ

ಪಾಕಿಸ್ತಾನದವನನ್ನು ವರಿಸಿದ ಸಿಖ್ ವಿವಾಹಿತೆ

ಕೋಲ್ಕತ್ತಾ: ಸಿಖ್​ ಜಾಥಾದೊಂದಿಗೆ ಸಿಖ್ಖರ ಮೊದಲ ಗುರು ಗುರುನಾನಕ್​​ರ ಜನ್ಮ ವಾರ್ಷಿಕೋತ್ಸವ ಆಚರಿಸಲು ಪಾಕಿಸ್ತಾನಕ್ಕೆ ತೆರಳಿದ್ದ ಕೋಲ್ಕತ್ತಾ ಮೂಲದ ವಿವಾಹಿತೆ ಇಸ್ಲಾಂ ಧರ್ಮ ಸ್ವೀಕರಿಸಿ ಲಾಹೋರ್​ ಮೂಲದ...

ಮುಂದೆ ಓದಿ

Pakistan Capital Lahore

ಲಾಹೋರ್‌ – ಅತಿಹೆಚ್ಚು ಮಾಲಿನ್ಯಕ್ಕೆ ಒಳಗಾದ ನಗರ

ಲಾಹೋರ್‌: ಪಾಕಿಸ್ತಾನದ ರಾಜಧಾನಿ ಎಂದೇ ಕರೆಯಲಾಗುವ ಲಾಹೋರ್‌ಗೆ, ಅತಿಹೆಚ್ಚು ಮಾಲಿನ್ಯಕ್ಕೆ ಒಳಗಾದ ನಗರ ಎಂಬ ಕಳಂಕಕ್ಕೆ ಒಳಗಾಗಿದೆ. ಸ್ವಿಟ್ಜರ್‌ಲೆಂಡ್‌ ಮೂಲದ ‘ಪ್ಲಾಟ್‌ಫಾರ್ಮ್‌ ಐಕ್ಯೂಏರ್‌’ ಎಂಬ ವಾಯು ಗುಣಮಟ್ಟದ...

ಮುಂದೆ ಓದಿ

ಲಾಹೋರ್ʼನಲ್ಲಿ ಹತ್ತು ಸಿಲಿಂಡರ್‌ ಸ್ಫೋಟ: ಮೂವರ ಸಾವು, ಹತ್ತು ಮಂದಿಗೆ ಗಾಯ

ಲಾಹೋರ್‌: ಪಾಕಿಸ್ತಾನದ ಲಾಹೋರ್ʼನ ಬರ್ಕತ್ ಮಾರುಕಟ್ಟೆ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಅನೇಕ ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎಂದು ವರದಿಯಾಗಿವೆ. ಜನನಿಬಿಢ ಪ್ರದೇಶದಲ್ಲಿ ಕೆಲವೇ ನಿಮಿಷಗಳಲ್ಲಿ 10 ಅನಿಲ ಸಿಲಿಂಡರ್ʼಗಳು...

ಮುಂದೆ ಓದಿ