Thursday, 15th May 2025

lahiru-thirimanne

ಲಹಿರು ತಿರಿಮನ್ನೆ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ

ಕೋಲಂಬೋ: ಅಂತರಾಷ್ಟ್ರೀಯ ಕ್ರಿಕೆಟ್‌’ನ ಎಲ್ಲಾ ಫಾರ್ಮ್ಯಾಟ್‌ಗಳಿಗೆ ಲಹಿರು ತಿರಿಮನ್ನೆ ನಿವೃತ್ತಿ ಘೋಷಿಸಿದ್ದಾರೆ. ಶ್ರೀಲಂಕಾದ ವಿಶ್ವ ಚಾಂಪಿಯನ್ ಆಟಗಾರ ಲಹಿರು ತಿರಿಮನ್ನೆ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ ಹೇಳಿದ್ದಾರೆ. ತಿರಿಮನ್ನೆ 2014ರಲ್ಲಿ ಟಿ20 ವಿಶ್ವಕಪ್ ಗೆದ್ದ ಶ್ರೀಲಂಕಾ ತಂಡದ ಭಾಗವಾಗಿದ್ದರು. ಮಾರ್ಚ್ 2022 ರಲ್ಲಿ ಶ್ರೀಲಂಕಾ ಪರ ಕೊನೆಯ ಪಂದ್ಯ ಆಡಿದ್ದು, ಅದು ಟೆಸ್ಟ್ ಆಗಿತ್ತು. ಮತ್ತೊಂ ದೆಡೆ, ಲಹಿರು ತಿರಿಮನ್ನೆ 4 ವರ್ಷಗಳ ಹಿಂದೆ ಶ್ರೀಲಂಕಾ ಪರ ಕೊನೆಯ ಏಕದಿನ ಪಂದ್ಯ ವನ್ನು ಆಡಿದ್ದರು. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ […]

ಮುಂದೆ ಓದಿ