Tuesday, 13th May 2025

ರಾಜಸ್ಥಾನ ರಾಯಲ್ಸ್ ತಂಡದ ನಿರ್ದೇಶಕರಾಗಿ ಕುಮಾರ ಸಂಗಕ್ಕರ ನೇಮಕ

ನವದೆಹಲಿ: ಶ್ರೀಲಂಕಾ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕರ ಅವರನ್ನು ರಾಜಸ್ಥಾನ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಪ್ರಕಟಿಸಿದೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ದಂತಕತೆ ಎಂದು ಪ್ರಶಂಸಿಸಿದ ರಾಜಸ್ಥಾನ ರಾಯಲ್ಸ್, ರಾಯಲ್ಸ್ ಪರಿವಾರಕ್ಕೆ ಕೆಲವು ದಂತಕತೆ ಗಳನ್ನುಸೇರಿಸಲಾಗಿದೆ. ಸಂಗಾಗೆ ಸ್ವಾಗತ..ಎಂದು ರಾಜಸ್ಥಾನ ಫ್ರಾಂಚೈಸಿ ಟ್ವೀಟಿಸಿದೆ. ರಾಜಸ್ಥಾನ ತಂಡ ತನ್ನಲ್ಲೇ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಹಂಚಿಕೊಂಡಿರುವ ಟೀಮ್ ಮಾಲಕ ಮನೋಜ್ ಬದಾಲೆ, ಸಂಗಕ್ಕರ ನೂತನ ಟೀಮ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದರು. ತನ್ನ ಆಯ್ಕೆಗೆ ಸಂತೋಷ ವ್ಯಕ್ತಪಡಿಸಿರುವ […]

ಮುಂದೆ ಓದಿ