Thursday, 15th May 2025

ಕುಲ್ಗಾಮ್ ಎನ್ ಕೌಂಟರ್’ಗೆ ಉಗ್ರ ಬಲಿ

ಕುಲ್ಗಾಮ್ (ಜಮ್ಮು-ಕಾಶ್ಮೀರ): ಶುಕ್ರವಾರ ಭದ್ರತಾ ಪಡೆಯ ಎನ್ ಕೌಂಟರ್’ಗೆ ಉಗ್ರನೊಬ್ಬ ಬಲಿಯಾಗಿದ್ದಾರೆ. ಜಮ್ಮು-ಕಾಶ್ಮೀರದ ಕುಲ್ಗಾಮ್ ನ ಚಾವಲ್ ಗಮ್ ಪ್ರದೇಶದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ಎನ್ ಕೌಂಟರ್ ನಡೆದ ಸ್ಥಳದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಕಳೆದ ಮಂಗಳವಾರ ಭದ್ರತಾ ಪಡೆಯ ಎರಡು ಪ್ರತ್ಯೇಕ ಕಾರ್ಯಾಚರಣೆ ವೇಳೆ ಐವರು ಉಗ್ರರು ಮೃತಪಟ್ಟಿದ್ದರು. ಚಾವಲ್ ಗಮ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ, ಭದ್ರತಾ ಪಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಭದ್ರತಾ ಪಡೆಯ […]

ಮುಂದೆ ಓದಿ