Saturday, 10th May 2025

ತಂದೆಯ ನಿಧನದ ನಡುವೆಯೂ ಬಜೆಟ್ ಡ್ಯೂಟಿ ಮುಂದುವರೆಸಿದ ಕರ್ತವ್ಯನಿಷ್ಠ ಅಧಿಕಾರಿ

ಸಾಮಾನ್ಯವಾಗಿ ಅಧಿಕಾರಶಾಹಿ ಹಾಗೂ ವೈಟ್ ಕಾಲರ್‌ ಹುದ್ದೆಗಳಲ್ಲಿ ಇರುವ ಅದೆಷ್ಟೋ ಅಧಿಕಾರಿಗಳ ಆಮೆಗತಿಯ ಕಾರ್ಯವೈಖರಿಗಳನ್ನು ನೋಡಿ-ಕೇಳಿ, ಇದೇ ಟ್ರೆಂಡ್‌ಗೆ ಒಗ್ಗಿಹೋಗಿದ್ದೇವೆ ನಾವು ಭಾರತೀಯರು. ಆದರೆ, ಇಂಥ ಅಸಹನೀಯ ವಾಸ್ತವದ ನಡವೆಯೂ ಸಹ ಅಲ್ಲಲ್ಲಿ ಕೆಲ ಅಪರೂಪದ ವ್ಯಕ್ತಿತ್ವದ ಕರ್ತವ್ಯ ನಿಷ್ಠ ಅಧಿಕಾರಿಗಳು ಕಾಣಿಸಿಕೊಂಡು, ಸರ್ಕಾರ ಹಾಗೂ ಆಡಳಿತಾತ್ಮಕ ವಲಯಗಳ ಮೇಲೆ ಜನರಿಗೆ ಇನ್ನೂ ಅಷ್ಟೋ ಇಷ್ಟೋ ನಂಬಿಕೆ ಇದೆ ಎನ್ನುವಂಥ ನಿದರ್ಶನಗಳು ಘಟಿಸುತ್ತಲೇ ಇರುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ, ವಿತ್ತ ಸಚಿವಾಲಯದಲ್ಲಿ ಹಿರಿಯ ಅಧಿಕಾರಿ ಆಗಿರು ಕುಲ್ದೀಪ್‌ […]

ಮುಂದೆ ಓದಿ