Tuesday, 13th May 2025

25 ನಿಮಿಷಗಳಲ್ಲಿ 46 ಕಿ. ಮೀ: ಡ್ರೋನ್ ಸಹಾಯದಿಂದ ಅಂಚೆ ಸೇವೆ ಯಶಸ್ವಿ

ಅಹಮದಾಬಾದ್: ಭಾರತೀಯ ಅಂಚೆ ಇಲಾಖೆಯು ಡ್ರೋನ್‌ ಸಹಾಯ ದಿಂದ ದೇಶದಲ್ಲಿಯೇ ಮೊದಲ ಬಾರಿಗೆ ಯಶಸ್ವಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿತು. 46 ಕಿ. ಮೀ. ದೂರದ ಸ್ಥಳವನ್ನು ತಲುಪಲು ಡ್ರೋನ್ 25 ನಿಮಿಷ ಗಳನ್ನು ತೆಗೆದು ಕೊಂಡಿತು. ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಡ್ರೋನ್ ಮೂಲಕ ಅಂಚೆ ತಲುಪಿಸಲಾಗಿದ್ದು, ಕೇವಲ 25 ನಿಮಿಷಗಳಲ್ಲಿ 46 ಕಿ. ಮೀ. ಗಳನ್ನು ಕ್ರಮಿಸಲಾಯಿತು. ಪ್ರಾಯೋ ಗಿಕ ಯೋಜನೆಯಡಿ ಭಾರತೀಯ ಅಂಚೆ ಇಲಾಖೆ ಮೊಟ್ಟ ಮೊದಲ ಬಾರಿಗೆ ಡ್ರೋನ್ ಸಹಾಯದಿಂದ ಅಂಚೆಯನ್ನು ತಲುಪಿಸಿತು. ಕೇಂದ್ರ ಸಂವಹನ […]

ಮುಂದೆ ಓದಿ