Monday, 12th May 2025

ಜೇನು ಕುಟುಂಬ ಎಂದರೆ ಅದೊಂದು ವಿಸ್ಮಯ ಪ್ರಪಂಚ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ 99 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಜೇನು ತಜ್ಞ ಕೆ.ಟಿ. ವಿಜಯ ಕುಮಾರ್ ಅವರ ಮಧುರ ಮಾತುಗಳು ಬೆಂಗಳೂರು: ಜೇನು ಕುಟುಂಬದ ಜೀವನ ಶೈಲಿ, ವಿಧಾನ, ಕುಟುಂಬದ ರಕ್ಷಣೆಗೆ ಮಾಡಿಕೊಂಡ ವ್ಯವಸ್ಥೆ, ಪ್ರತಿ ಸದಸ್ಯರಿಗೂ ಹಂಚಿದ ಕೆಲಸ, ಗೂಡು ಸ್ವಚ್ಛ ಗೊಳಿಸುವಿಕೆ, ಆಹಾರ ಸಂಗ್ರಹ, ಮರಿ ಮಕ್ಕಳ ಪೋಷಣೆ ಹೀಗೆ ಪ್ರತಿ ಜೇನುನೊಣಗಳು ಕೂಡ ಚಟುವಟಿಕೆಯಿಂದ ಇರುವಿಕೆ ಕುರಿತು ವಿಸ್ಮಯ ಸಂಗತಿಗಳು ಕೇಳಿ ಬಂದಿದ್ದು ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ…. ಜೇನು ಸವಿಯುವುದು ಮಧುರ. ಜೇನು […]

ಮುಂದೆ ಓದಿ