ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನವೆಂಬರ್ 24 ರಂದು ನಡೆಸಿದ ಕೆಸೆಟ್ 2024 ಪರೀಕ್ಷೆಯ (KSET Exam, KSET 2024 Exam) ತಾತ್ಕಾಲಿಕ ಫಲಿತಾಂಶವನ್ನು (Provisional result) ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಇದೀಗ ವಿಷಯವಾರು ಅಂಕಗಳನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸ್ತುತ ಬಿಡುಗಡೆ ಮಾಡಿರುವ ಕೆಸೆಟ್ 2024 ತಾತ್ಕಾಲಿಕ ಫಲಿತಾಂಶವನ್ನು ಪ್ರತ್ಯೇಕವಾಗಿ ನೋಡಬಹುದು. ಅಥವಾ ಎಲ್ಲ ಅಭ್ಯರ್ಥಿಗಳ ವಿಷಯವಾರು ತಾತ್ಕಾಲಿಕ ಅಂಕಪಟ್ಟಿ ಫಲಿತಾಂಶವನ್ನು ಮೇಲಿನ ವಿಧಾನದಲ್ಲಿ https://cetonline.karnataka.gov.in/kea/kset2024 ವೆಬ್‌ಪೇಜ್‌ನಲ್ಲಿ ‘KSET 2024 ಫಲಿತಾಂಶ ಪಟ್ಟಿ’ […]