Thursday, 15th May 2025

ಕೆಎಸ್‌ಬಿಎಲ್: ಅಕ್ರಮ ಹಣ ವರ್ಗಾವಣೆ, 110 ಕೋಟಿ ರೂ. ಮೌಲ್ಯದ ಸ್ಥಿರ, ಚರ ಆಸ್ತಿ ಜಪ್ತಿ

ನವದೆಹಲಿ : ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ ಅಧ್ಯಕ್ಷ ಕಮಾಂಡೂರ್ ಪಾರ್ಥಸಾರಥಿ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ 110 ಕೋಟಿ ರೂ. ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ. ವಶಕ್ಕೆ ಪಡೆದ ಸ್ವತ್ತುಗಳಲ್ಲಿ ಭೂಮಿ, ಕಟ್ಟಡಗಳು, ಷೇರುಗಳು, ನಗದು, ವಿದೇಶಿ ಕರೆನ್ಸಿ ಮತ್ತು ಆಭರಣಗಳ ರೂಪದಲ್ಲಿ ಆಸ್ತಿಗಳು ಸೇರಿವೆ. ಇಡಿ ಕೆಎಸ್‌ಬಿಎಲ್ ಮತ್ತು ಅದರ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕಮಂದೂರ್ ಪಾರ್ಥಸಾರಥಿ ಮತ್ತು […]

ಮುಂದೆ ಓದಿ