Saturday, 10th May 2025

ನೀವೂ ವಿದೇಶ ಪ್ರವಾಸ ಮಾಡಬೇಕೆ ?

ಸುರೇಶ ಗುದಗನವರ ಪ್ರತಿ ದಿನದ ಗಳಿಕೆಯಲ್ಲಿ ರೂ.300 ಉಳಿತಾಯ ಮಾಡಿ, ವಿದೇಶಗಳಿಗೆ ಪ್ರವಾಸ ಮಾಡಿರುವ ಈ ದಂಪತಿಯು, ಎಲ್ಲರಿಗೂ ಸ್ಫೂರ್ತಿ ತುಂಬ ಬಲ್ಲರು! ಜ್ಞಾನಾರ್ಜನೆಗೆ ಬೇರೊಂದು ಹೆಸರು ಪ್ರವಾಸ. ಇಂದು ಪ್ರವಾಸ ಬಹು ದೊಡ್ಡ ಹವ್ಯಾಸವಾಗಿದೆ. ಅದಕ್ಕೆ ಸಮಯ, ತಾಳ್ಮೆ, ಗುರಿ, ಕೈಯಲ್ಲಿ ಹಣ ಇರ ಬೇಕಾಗುತ್ತದೆ. ಭಾಷೆಯ ಅರಿವಿದ್ದರೆ ಒಳಿತು, ಇಲ್ಲವಾದರೆ ನಾಲ್ಕಾರು ಪ್ರವಾಸ ನಡೆಸಿ, ಕಣ್ಣು ತೆರೆದು ಓಡಾಡಿದರೆ ಭಾಷೆ ಅರಿವಾಗುತ್ತದೆ. ಪ್ರವಾಸ ಮಾಡುವ ಮನಸ್ಸು ಇದ್ದರೆ ಹಣದ ಕೊರತೆ ದೊಡ್ಡ ವಿಷಯವೇ ಅಲ್ಲ […]

ಮುಂದೆ ಓದಿ