Tuesday, 13th May 2025

ಕನಸು, ವಾಸ್ತವದ ನಡುವೆ ಬಿಡದೆ ಕಾಡಲಿದೆ ಬ್ಲಾಂಕ್

ವಿಭಿನ್ನ ಶೀರ್ಷಿಕೆಯ ಬ್ಲಾಂಕ್ ಸಿನಿಪ್ರಿಯ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಟ್ರೇಲರ್ ಕುತೂಹಲವನ್ನು ದುಪ್ಪಟ್ಟಾಗಿಸಿದೆ. ಚಿತ್ರದ ಟೈಟಲ್ ಕೇಳಲು ಪಂಚಿಂಗ್ ಆಗಿದೆ. ಅಂತೆಯೇ, ಇದುವರೆಗೂ ತೆರೆಯಲ್ಲಿ ಕಾಣದ ಕಥೆಯನ್ನು ಬ್ಲಾಂಕ್ ಹೊತ್ತು ಬಂದಿದೆ. ಸಿನಿಮಾದಲ್ಲಿ ಮನರಂಜನೆಗಿಂತ ಕಾಡುವ ಕಥೆಯೇ ಅಡಕವಾಗಿದೆ. ಪ್ರತಿಕ್ಷಣವೂ ಕುತೂಹಲ ಕೆರಳಿಸುತ್ತಾ ಸಾಗುವ ಬ್ಲಾಂಕ್, ಚಿತ್ರಮಂದಿರದಿಂದ ಹೊರ ಬಂದ ಮೇಲೂ ಬಿಡದೆ ಕಾಡುತ್ತದೆ. ಮಂಜುನಾಥ ಪ್ರಸನ್ನ ನಿರ್ಮಾಣ ಮಾಡಿರುವ ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಬಂದಿದೆ. ಬ್ಲಾಂಕ್ ವಾಸ್ತವ ಹಾಗೂ ಕನಸುಗಳ ನಡುವೆ ನಡೆಯುವ ಚಿತ್ರಣವಾಗಿದೆ. […]

ಮುಂದೆ ಓದಿ

5 ಎಂಬ ನೈಜತೆಯ ಕಥೆ

ಸದ್ಯ ತೆರೆಗೆ ಬರುತ್ತಿರುವ, ಮುಂದೆ ಬರಲಿರುವ ಬಹುತೇಕ ಚಿತ್ರಗಳು ವಿಭಿನ್ನ ಶೀರ್ಷಿಕೆಯನ್ನೇ ಹೊಂದಿವೆ. ಇದೇ ಚಿತ್ರದ ಯಶಸ್ಸಿನ ಗುಟ್ಟು ಎಂದು ಹಲವು ನಿರ್ದೇಶಕರು ಕೂಡ ಅಂದುಕೊಂಡಿದ್ದಾರೆ. ಅದಕ್ಕಾಗಿಯೇ...

ಮುಂದೆ ಓದಿ