Tuesday, 13th May 2025

ಭಾರತದ ಘನತೆ ಕುಂದಿಸುವ ಹುನ್ನಾರ

ಉಡುಪಿ ಶಾಲೆಯ ಸುದ್ದಿ ಪಾಕಿಸ್ತಾನ, ಅಲ್‌ಜಜಿರ ಟೀವಿಗಳಲ್ಲಿ ಮೊದಲು ಬರಬೇಕಾದರೆ ಇದರ ಹಿಂದೆ ಬಹು ದೊಡ್ಡ ಷಡ್ಯಂತ್ರ ಇದೆ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ತೋರಿಸುವ, ಭಾರತದಲ್ಲಿ ಮುಸ್ಲಿಮರು ಸುರಕ್ಷಿತರಲ್ಲ ಎಂಬ ಭಾವನೆ ಮೂಡಿಸಲು ಈ ವಿವಾದವನ್ನು ಮತೀಯವಾದಿ ಸಂಘಟನೆಗಳು ವಿದ್ಯಾರ್ಥಿನಿಯರಿಗೆ ತರಬೇತಿ ಕೊಟ್ಟು ಮಾಡಿಸಿದೆ ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದ್ದಾರೆ. ಹಿಜಬ್‌ ವಿವಾದ ಆರಂಭವಾಗಿದ್ದು ಉಡುಪಿ ಹೆಮ್ಮಕ್ಕಳ ಸರಕಾರಿ ಪಿಯು ಕಾಲೇಜಿನಲ್ಲಿ. ಈ ವಿವಾದ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಈ ಪ್ರಕರಣವನ್ನು […]

ಮುಂದೆ ಓದಿ