Tuesday, 13th May 2025

KMC

ಕೆಎಂಸಿ ಚುನಾವಣೆ ಮತ ಎಣಿಕೆ: ಮುನ್ನಡೆಯಲ್ಲಿ ಟಿಎಂಸಿ

ಕೋಲ್ಕತ್ತ: ಕೋಲ್ಕತ್ತ ಪಾಲಿಕೆ (ಕೆಎಂಸಿ)ಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳ ವಾರ ಆರಂಭವಾಗಿದೆ. ತೃಣಮೂಲ ಕಾಂಗ್ರೆಸ್ ಭಾರಿ ಗೆಲುವಿನತ್ತ ಸಾಗುತ್ತಿದೆ. ಮತ ಎಣಿಕೆಯ ಟ್ರೆಂಡ್‌ ಪ್ರಕಾರ ಆಡಳಿತಾ ರೂಢ ಟಿಎಂಸಿ ಏಳು ಸ್ಥಾನಗಳಲ್ಲಿ ಜಯ ಸಾಧಿಸಿ 108 ಸ್ಥಾನಗಳಲ್ಲಿ ಮುನ್ನಡೆ ಕಾದುಕೊಂಡಿದೆ. ಬಿಜೆಪಿ ನಾಲ್ಕರಲ್ಲಿ ಮುಂದಿದ್ದರೆ, ಸಿಪಿಎಂ, ಕಾಂಗ್ರೆಸ್‌ ತಲಾ ಎರಡು ಸ್ಥಾನಗಳಲ್ಲಿ ಪಕ್ಷೇತರರು ಮೂರು ಸ್ಥಾನಗಳಲ್ಲಿ ಮುನ್ನಡೆ ಕಾಯ್ದೆಕೊಂಡಿದ್ದಾರೆ. ಕೋಲ್ಕತ್ತ ಮುನ್ಸಿಪಲ್ ಕಾರ್ಪೊರೇಷನ್ ಒಟ್ಟು 144 ವಾರ್ಡ್‌ಗಳನ್ನು ಹೊಂದಿದೆ. ಕಳೆದ ಬಾರಿ ತೃಣಮೂಲ ಕಾಂಗ್ರೆಸ್‌ […]

ಮುಂದೆ ಓದಿ

#KMC

ಕೆಎಂಸಿ 144 ವಾರ್ಡ್‌ಗಳಲ್ಲಿ ಮತದಾನ ಆರಂಭ

ಕೋಲ್ಕತ್ತಾ: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ)ನ ಎಲ್ಲಾ 144 ವಾರ್ಡ್‌ಗಳಲ್ಲಿ ಭಾನುವಾರ ಮತದಾನ ಆರಂಭವಾಗಿದ್ದು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬಿಗಿಯಾದ ಪೊಲೀಸ್ ಭದ್ರತಾ ವ್ಯವಸ್ಥೆಗಳ ನಡುವೆ ಕೋವಿಡ್-19...

ಮುಂದೆ ಓದಿ