Friday, 16th May 2025

ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಿದ ಕೆ.ಕೆ.ಶೈಲಜಾ

ತಿರುವನಂತಪುರಂ: ಕೋವಿಡ್-19 ಮತ್ತು ನಿಫಾ ವೈರಸ್ ತಡೆಗಟ್ಟುವಲ್ಲಿ ನೀಡಿದ ಕೊಡುಗೆಗಾಗಿ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ನೀಡಲಾಗಿದ್ದ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಕೆ.ಕೆ.ಶೈಲಜಾ ಅವರು ತಮ್ಮ ಪಕ್ಷದೊಂದಿಗೆ ಚರ್ಚೆ ನಡೆಸಿದ ನಂತರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಪ್ರಶಸ್ತಿ ಸಮಿತಿಯಿಂದ ತನಗೆ ಪತ್ರ ಬಂದಿದೆ ಮತ್ತು ಪಕ್ಷವು ಸಾಮೂಹಿಕವಾಗಿ ಗೌರವವನ್ನು ತ್ಯಜಿಸಲು ನಿರ್ಧರಿ ಸಿದೆ ಎಂದು ಸಿಪಿಐ(ಎಂ) ನಾಯಕಿ ಹೇಳಿದರು. ‘ಮ್ಯಾಗ್ಸೆಸೆ ಪ್ರಶಸ್ತಿ ಸಮಿತಿಯಿಂದ ಪತ್ರ ಬಂದಿದೆ. ಸಿಪಿಐಎಂ ಕೇಂದ್ರ ಸಮಿತಿಯ ಸದಸ್ಯಳಾಗಿ, […]

ಮುಂದೆ ಓದಿ