Wednesday, 14th May 2025

ಕೆಕೆಆರ್‌ ನಾಯಕತ್ವ ಬದಲಾವಣೆ: ಮೊರ್ಗಾನ್ ಸಾರಥ್ಯ

ನವದೆಹಲಿ: ದಿನೇಶ್ ಕಾರ್ತಿಕ್ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ತಂಡದ ನಾಯಕತ್ವವನ್ನು ಇಂಗ್ಲೆಂಡ್‌ನ ಸೀಮಿತ ಓವರ್ ಕ್ರಿಕೆಟ್ ನಾಯಕ ಇಯಾನ್ ಮೊರ್ಗನ್ ಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ ಎಂದು ಶುಕ್ರವಾರ ವೆಬ್‌ಸೈಟ್‌ನಲ್ಲಿ ಫ್ರಾಂಚೈಸಿ ಘೋಷಿಸಿದೆ. ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ನತ್ತ ಹೆಚ್ಚು ಗಮನ ನೀಡಲು ಬಯಸಿದ್ದು, ತಂಡದ ಗೆಲುವಿಗೆ ಇನ್ನಷ್ಟು ಕಾಣಿಕೆ ನೀಡಲು ಬಯಸಿ ದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ನಾಯಕನಾಗಿ ತಂಡಕ್ಕೆ ಕಾಣಿಕೆ ನೀಡಿರುವ ಕಾರ್ತಿಕ್‌ಗೆ ಕೆಕೆಆರ್ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ. ಕೆಕೆಆರ್ ಶುಕ್ರವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು […]

ಮುಂದೆ ಓದಿ