ವೀರೇಶ ಎಸ್ ಕೆಂಭಾವಿ ಯಾದಗಿರಿ ಯಾದಗಿರಿ ಜಿಲ್ಲೆ ಖೋ ಖೋ ಕ್ರೀಡಾಪಟು ಮರೆಪ್ಪನ ಚಿತ್ತ ವಿಶ್ವಕಪ್ ಗೆಲ್ಲುವತ್ತ ಜ.13ರಿಂದ ವಿಶ್ವಕಪ್ ಪಂದ್ಯಾವಳಿ ಮೊಟ್ಟ ಮೊದಲ ಬಾರಿಗೆ ನಡೆಯಲಿರುವ ಖೋಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನುಪ್ರತಿನಿಧಿಸಲು ಯಾದಗಿರಿ ಜಿಲ್ಲೆಯ ಯುವ ಪ್ರತಿಭೆಯೊಂದು ತುದಿಗಾಲಲ್ಲಿ ನಿಂತಿದೆ. ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದ ಬಡ ಪ್ರತಿಭಾವಂತ ಕ್ರೀಡಾಪಟು ಮರೆಪ್ಪ ಜ.13 ರಿಂದ 19ರವರೆಗೆ ದೆಹಲಿಯಲ್ಲಿ ನಡೆಯಲಿರುವ ಮೊಟ್ಟ ಮೊದಲ ಖೋಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ನಿರೀಕ್ಷೆಯಲ್ಲಿದ್ದಾರೆ. ಜಗತ್ತಿನ 6 […]
ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಮಾಜಿ ರಾಷ್ಟ್ರೀಯ ಮಟ್ಟದ ಖೋ-ಖೋ ಆಟಗಾರ್ತಿಯ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ. ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿದೆ...