Tuesday, 13th May 2025

Murder

ಪತ್ನಿ, ಮೂವರು ಪುತ್ರಿಯರ ಕೊಂದು, ವ್ಯಕ್ತಿ ಆತ್ಮಹತ್ಯೆ

ಖಗಾರಿಯಾ: ತನ್ನ ಪತ್ನಿ ಮತ್ತು ಮೂವರು ಪುತ್ರಿಯರನ್ನು ಕೊಂದು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಮುನ್ನಾ ಯಾದವ್ ತನ್ನ ಪತ್ನಿ ಪೂಜಾ ದೇವಿ, ನಂತರ ತನ್ನ ಮೂವರು ಪುತ್ರಿಯರಾದ ಸುಮನ್ (18), ಅಂಚಲ್ (16) ಮತ್ತು ರೋಶನಿ ಕುಮಾರಿ (15) ಅವರನ್ನು ಹರಿತವಾದ ವಸ್ತುವಿನಿಂದ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರು ಪುತ್ರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ನಂತರ ಯಾದವ್ ತನ್ನ ಮನೆಯ ಹೊರಗಿನ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ. […]

ಮುಂದೆ ಓದಿ