Tuesday, 13th May 2025

ಬಿಹಾರದಲ್ಲಿ ಶಾಲೆ ಗೋಡೆ ಕುಸಿದು ಬಿದ್ದು ಆರು ಮಕ್ಕಳ ಸಾವು

ಖಗಾಡಿಯಾ: ಬಿಹಾರ ರಾಜ್ಯದ ಖಗಾಡಿಯಾದಲ್ಲಿ ಶಾಲೆಯ ಗೋಡೆ ಕುಸಿದು ಬಿದ್ದು ಆರು ಮಕ್ಕಳು ಮೃತಪಟ್ಟ ಘಟನೆ ಸಂಭವಿಸಿದೆ. ಮೂರು ಮಕ್ಕಳು ಭಗ್ನಾವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಭೀತಿ ವ್ಯಕ್ತವಾಗಿದೆ. ಖಗೇಡಿಯ ಮಹೇಶ್ಕುಂಟ್ ಪೊಲೀಸ್ ಠಾಣೆಯ ಚಂಡಿ ತೋಲಾ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಮಾಹಿತಿಯ ಪ್ರಕಾರ ಶಾಲೆಯ ಗೋಡೆ ಬಿದ್ದು ಮಹಿಳೆ ಸೇರಿದಂತೆ ಮೂವರು ಮಕ್ಕಳು ಮೃತಪಟ್ಟಿದ್ದಾರೆ.

ಮುಂದೆ ಓದಿ