Wednesday, 14th May 2025

ಮೋದಿ ಗುಹೆಗೆ ತೆರಳುವ ಪಾದಚಾರಿ ಸೇತುವೆಗೆ ಹಾನಿ, ಸಂಚಾರ ವ್ಯವಸ್ಥೆ ಸ್ಥಗಿತ

ರುದ್ರಪ್ರಯಾಗ: ಕೇದಾರನಾಥ ಧಾಮದ ಗರುಡಚಟ್ಟಿ ಮತ್ತು ಮೋದಿ ಗುಹೆಗೆ ಸಂಪರ್ಕ ಕಲ್ಪಿಸಲು ಅಳವಡಿಸಲಾಗಿರುವ ಸೇತುವೆಗೆ ಹಾನಿಯಾಗಿದ್ದು, ಸಂಚಾರ ವ್ಯವಸ್ಥೆ ಸ್ಥಗಿತ ಗೊಂಡಿದೆ. ಇದರಿಂದಾಗಿ ಧಾಮ್ ತಲುಪುವ ಯಾತ್ರಾರ್ಥಿಗಳು ಗರ್ವಾಲ್ ಮಂಡಲ್ ವಿಕಾಸ್ ನಿಗಮ್ ಅವರ ಟೆಂಟ್ ಕಾಲೋನಿ, ಮೋದಿ ಗುಹೆ, ಗರುಡಚಟ್ಟಿ ಮತ್ತು ಮಂದಾಕಿನಿ ನದಿಗೆ ಅಡ್ಡಲಾಗಿರುವ ಲಲಿತ್ ದಾಸ್ ಮಹಾರಾಜರ ಆಶ್ರಮವನ್ನು ತಲುಪಲು ಸಾಧ್ಯವಾಗುವು ದಿಲ್ಲ. ನದಿ ದಾಟಲು ಸದ್ಯ ಮಂದಾಕಿನಿ ನದಿಗೆ ನಿರ್ಮಿಸಿರುವ ಸೇತುವೆ ಮೇಲೆ ಸಂಚಾರ ಬಂದ್ ಮಾಡಲಾಗಿದೆ. ಕೇದಾರನಾಥ ಧಾಮ ಮತ್ತು […]

ಮುಂದೆ ಓದಿ

ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ: 6 ಜನರ ಸಾವು

ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥದಲ್ಲಿ ಯಾತ್ರಿಕರನ್ನು ಕರೆ ದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು 6 ಜನರು ಮೃತಪಟ್ಟಿದ್ದಾರೆ. ಕೇದಾರನಾಥದಿಂದ 2 ಕೀ.ಮೀ. ದೂರದಲ್ಲಿರುವ ಗರುಡಚಟ್ಟಿ ಬಳಿ ಹೆಲಿಕಾ ಪ್ಟರ್ ಪತನಗೊಂಡು...

ಮುಂದೆ ಓದಿ

ನವೆಂಬರ್‌ 5ರಂದು ಕೇದಾರನಾಥಕ್ಕೆ ಮೋದಿ ಭೇಟಿ

ಡೆಹ್ರಾಡೂನ್:‌ ನವೆಂಬರ್‌ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೇದಾರನಾಥಕ್ಕೆ ತೆರಳಲಿದ್ದು, ಕೇದಾರಪುರಿ ಪುನರ್ ನಿರ್ಮಾಣ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ರಿಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ...

ಮುಂದೆ ಓದಿ