Sunday, 11th May 2025

K N Rajanna: ಕೃಷಿಯೊಂದಿಗೆ ಉಪಕಸುಬು ಅಳವಡಿಸಿಕೊಳ್ಳಿ-ಸಚಿವ ರಾಜಣ್ಣ 

ತುಮಕೂರು: ಇಂದು ಕುಷ್ಕಿ ಬೇಸಾಯ ಲಾಭದಾಯಕವಾಗಿ ಉಳಿದಿಲ್ಲ. ರೈತರು ಬೇಸಾಯದ ಜೊತೆಗೆ ಉಪಕಸುಬುಗಳನ್ನು ಅಳವಡಿಸಿಕೊಂಡರೆ ಅದಕ್ಕೆ ಬೇಕಾದ ಸಾಲಸೌಲಭ್ಯಗಳನ್ನು ನೀಡುತ್ತೇವೆ. ವಿಶೇಷವಾಗಿ ಹೈನುಗಾರಿಕೆ ಅನುಸರಿಸಲು ತಿಳಿಸಿ, ಹಾಲು ಉತ್ಪಾದನೆಗೆ ಹಸು ಕೊಳ್ಳಲು ಸಾಲ ನೀಡುತ್ತೇವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.  ನಗರದಲ್ಲಿ ನಡೆದ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 70ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸಚಿವರು, ಹಸುಗಳ ಸಾಲ ಪಡೆಯಲು ಪಹಣ ನೀಡಿದರೆ ಬಡ್ಡಿರಹಿತ ಕೆಸಿಸಿ […]

ಮುಂದೆ ಓದಿ