Sunday, 18th May 2025

ಪ್ರಧಾನಿಯಿಂದ 100 ಸೆಣಬಿನ ಚಪ್ಪಲಿ ಉಡುಗೊರೆ

ವಾರಾಣಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಕೆಲಸ ಮಾಡು ತ್ತಿರುವ ದೇಗುಲದ ಅರ್ಚಕರು ಸೇರಿದಂತೆ ಸಿಬ್ಬಂದಿಗೆ 100 ಸೆಣಬಿನ ಚಪ್ಪಲಿಯನ್ನು ಉಡುಗೊರೆ ಯಾಗಿ ಕಳುಹಿಸಿದ್ದಾರೆ. ದೇವರ ಪೂಜಾಕಾರ್ಯದಲ್ಲಿ ಭಾಗವಹಿಸುವ ಅರ್ಚಕರು ಚಪ್ಪಲಿಯನ್ನು ಧರಿಸುವಂತಿಲ್ಲ. ಅದೆಂಥದ್ದೇ ಚಳಿಯಿದ್ದರೂ ಬರಿಗಾಲಲ್ಲೇ ಆವರಣದಲ್ಲಿ ಓಡಾಡಬೇಕಿತ್ತು.   ಅರ್ಚಕರು ಮಾತ್ರವಲ್ಲದೆ ದೇವಾಲಯದ ಆವರಣದೊಳಗೆ ಕೆಲಸ ಮಾಡುವ ಸೆಕ್ಯುರಿಟಿ ಗಾರ್ಡ್, ಸ್ವಚ್ಚ ಮಾಡುವವರು ಮತ್ತಿತರ ಸಿಬ್ಬಂದಿಗಳೂ ಬರಿಗಾಲಲ್ಲೇ ಓಡಾಡುತ್ತಿದ್ದರು. ದೇವಾಲಯದ ಆವರಣದಲ್ಲಿ ಚರ್ಮ, ರಬ್ಬರ್ ಪಾದರಕ್ಷೆಗಳನ್ನು ಧರಿಸಲು ನಿರ್ಬಂಧವಿದೆ. ಹೀಗಾಗಿ ಮೋದಿ […]

ಮುಂದೆ ಓದಿ