Wednesday, 14th May 2025

ಸಾರಿಗೆ ಸಿಬ್ಬಂದಿಯ ಬಾಕಿ ವೇತನಕ್ಕಾಗಿ ಹಣ ಬಿಡುಗಡೆ

ಬೆಂಗಳೂರು : ಜೂನ್ ತಿಂಗಳ ಬಾಕಿ ವೇತನ ನೀಡುವ ಸಲುವಾಗಿ ರಾಜ್ಯ ಸರ್ಕಾರದಿಂದ ಸಾರಿಗೆ ಬಸ್ ನೌಕರರಿಗೆ ಹಣ ಬಿಡುಗಡೆ ಮಾಡಿದೆ. 4 ಸಾರಿಗೆ ನಿಗಮದ ನೌಕರರಿಗೆ ಜೂನ್ ತಿಂಗಳ ವೇತನ ನೀಡಲು 323 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕೆ ಎಸ್ ಆರ್ ಟಿ ಸಿ ನೌಕರರಿಗೆ 101 ಕೋಟಿ, ಬಿಎಂಟಿಸಿಗೆ 98 ಕೋಟಿ ಹಣ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ನೌಕರರ ವೇತನಕ್ಕಾಗಿ 58 ಕೋಟಿ ಹಾಗೂ ವಾಯುವ್ಯ ಸಾರಿಗೆ ನೌಕರರ ವೇತನಕ್ಕಾಗಿ ನಾಲ್ಕು ವಿಭಾಗಕ್ಕೆ […]

ಮುಂದೆ ಓದಿ