Tuesday, 13th May 2025

Karnataka Rakshana Vedike: ಕರವೇ ತಾಲೂಕು ಗೌರವಾಧ್ಯಕ್ಷರಾಗಿ ವೆಂಕಟೇಶ್ ಆಯ್ಕೆ

ಚಿಕ್ಕಬಳ್ಳಾಪುರ: ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಮಂಗಳವಾರ ಕರವೇ ತಾಲೂಕು ಘಟಕದ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ತಾಲೂಕು ಅಧ್ಯಕ್ಷ ಕೆ.ಎನ್. ಹರೀಶ್ ಮಾತನಾಡಿ ತಾಲೂಕು ಗೌರವಾಧ್ಯಕ್ಷರನ್ನಾಗಿ ವೆಂಕಟೇಶ್ ಅವರನ್ನು ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ನೇಮಕ ಮಾಡಿ ಆದೇಶಿಸಿರುವುದು ಮತ್ತಷ್ಟು ಸಂತಸ ತಂದಿದೆ. ವೆಂಕಟೇಶ್ ಅವರು ಸಂಘಟನೆಗೆ ಬಂದಿದ್ದರಿಂದ ಗಡಿ ಭಾಗದಲ್ಲಿ ಮತ್ತಷ್ಟು ಕನ್ನಡಪರ ಚಟುವಟಿಕೆಗಳನ್ನು ಕೈಗೊಂಡು, ಕನ್ನಡ ಭಾಷೆಯನ್ನು ಬಲಿಷ್ಟಗೊಳಿಸಬಹುದು. ಹಾಗೇಯೇ ಕನ್ನಡಪರ ಹೋರಾಟಗಳನ್ನು ನಡೆಸ ಬಹುದು ಎಂದು ತಿಳಿಸಿದರು. ಇತ್ತೀಚೆಗೆ ಕರವೇ ಸಂಘಟನೆ […]

ಮುಂದೆ ಓದಿ

ಮರಾಠ ಅಭಿವೃದ್ಧಿ ಪ್ರಾಧಿಕಾರ ಖಂಡಿಸಿ ಕರವೇ ಪ್ರತಿಭಟನೆ

ಸಿಂಧನೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ಶಾಸಕರುಗಳ ಕನ್ನಡ ದ್ರೋಹಿ ನಡುವಳಿಕೆ ವಿಷಯ ಖಂಡಿಸಿ ಕರವೇ (ನಾರಾಯಣಗೌಡ ಬಣ್ಣದ ) ಕಾರ್ಯಕರ್ತರು ತಸಿಲ್ದಾರ್ ತಹಸೀಲ್ದಾರ್ ಕಚೇರಿಗೆ...

ಮುಂದೆ ಓದಿ