Kareena Kapoor:
ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಕ್ರಿಸ್ ಮಸ್ ರಜೆಯನ್ನು ಎಂಜಾಯ್ ಮಾಡಲು ತನ್ನಿಬ್ಬರು ಮಕ್ಕಳಾದ ತೈಮೂರ್ ಅಲಿ ಖಾನ್, ಜೆಹ್ ಅಲಿ ಖಾನ್ ಜೊತೆ ಸ್ವಿಸ್ ಆಲ್ಪ್ಸ್ ಗೆ ಪ್ರಯಾಣ ಮಾಡಿದ್ದಾರೆ. ಕರೀನಾ ತನ್ನ ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ಜಾಕೆಟ್ ಧರಿಸಿ ಸ್ಮಾರ್ಟ್ ಆಗಿ ಕಾಣಿಸಿ ಕೊಂಡಿದ್ದು ಸಖತ್ ಎಂಜಾಯ್ ಮಾಡಿರುವ ಫೋಟೋ ವನ್ನು ನಟಿ ಕರೀನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Raj Kapoor Birthday: ರಾಜ್ ಕಪೂರ್(Raj Kapoor) ಅವರನನ್ನು ಭಾರತೀಯ ಸಿನಿಮಾದ 'ಚಾರ್ಲಿ ಚಾಪ್ಲಿನ್' ಎಂದು ಕರೆಯಲಾಗುತ್ತದೆ. ತಮ್ಮ ವೃತ್ತಿಜೀವನದಲ್ಲಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಹನ್ನೊಂದು...