ನ್ಯೂನ ಕಾನೂನು ತಿಮ್ಮಣ್ಣ ಭಾಗವತ್ ಅಪರಾಧಗಳ ತನಿಖೆ, ವಿಚಾರಣೆ ಹಾಗೂ ನ್ಯಾಯದಾನಗಳಲ್ಲಿ ಆಗುತ್ತಿರುವ ವಿಳಂಬ ಬಹುಚರ್ಚಿತ ವಿಷಯ. ಆರೋಪಿಗಳ ಅಪರಾಧ ಸಾಬೀತಾಗುವವರೆಗೂ ಅವರು ನಿರಪರಾಧಿಗಳು ಎಂಬ ಪೂರ್ವಕಲ್ಪನೆ ಭಾರತ ಸೇರಿದಂತೆ ಜಗತ್ತಿನ ಬಹುತೇಕ ನ್ಯಾಯಾಂಗ ವ್ಯವಸ್ಥೆಗಳಲ್ಲಿದೆ. ಆದರೆ ನ್ಯಾಯ ಪ್ರಕ್ರಿಯೆಯಲ್ಲಾಗುವ ವಿಳಂಬದಿಂದಾಗಿ ಬಡವರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ನ್ಯಾಯದೇವತೆಯ ಮೂರ್ತಿಯ ಕಣ್ಣಿಗೆ ತೀರಾ ಇತ್ತೀಚಿನವರೆಗೂ ಕಪ್ಪುಬಟ್ಟೆ ಕಟ್ಟಲಾಗಿತ್ತು. ವಾದಗಳನ್ನು ಆಲಿಸುವ ಮತ್ತು ಸಾಕ್ಷಿ-ಪುರಾವೆ ಗಳನ್ನು ಅಳೆದು ತೂಗುವ ಮೂಲಕ ನಿಷ್ಪಕ್ಷಪಾತವಾಗಿ ನ್ಯಾಯನಿರ್ಣಯ ಮಾಡಬೇಕೇ ಹೊರತು, ವಾದಿ-ಪ್ರತಿವಾದಿಗಳ ಸಂಪತ್ತು […]
ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ನಿನ್ನೆ ನವೆಂಬರ್ 11. ಅದರ ವೈಶಿಷ್ಟ್ಯವೇನು ಗೊತ್ತಾ? ಅದನ್ನು ‘ಏಕಾಂಗಿ ದಿನ’ (Singles’ Day)ಎಂದು ಕರೆಯುತ್ತಾರೆ ಮತ್ತುಆಚರಿಸುತ್ತಾರೆ. ಅದರಲ್ಲೂ ಚೀನಾದಲ್ಲಿ ಆ...