Thursday, 15th May 2025

Kannada Rajyotsava: ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ: ಅದ್ದೂರಿ ಆಚರಣೆಗೆ ನಾಗರೀಕರ ಸಹಕಾರಕ್ಕೆ ಮನವಿ

ಗುಬ್ಬಿ: ಪ್ರತಿ ವರ್ಷದಂತೆ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ಗುಬ್ಬಿ ನಾಗರೀಕರ ಸಹಕಾರ ಅತ್ಯಗತ್ಯ ಎಂದು ತಹಶೀಲ್ದಾರ್ ಬಿ.ಆರತಿ ಮನವಿ ಮಾಡಿದರು. ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೈಭವಯುತ ಆಚರಣೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಶಿಷ್ಟಾಚಾರ ಅನುಸಾರವಾಗಿ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿ ವರ್ಷದಂತೆ ವೇದಿಕೆ ನಿರ್ಮಿಸಿ ರಾಷ್ಟ್ರಧ್ವಜ ಹಾಗೂ ನಾಡ […]

ಮುಂದೆ ಓದಿ

Tumkur News: ಕೆರಗೋಡಿ ರಂಗಾಪುರದಲ್ಲಿ ಜಾನಪದ ಶೈಲಿಯಲ್ಲಿ ದಸರಾ ಆಚರಣೆ

ಗುರುಪರದೇಶಿ ಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ವೈಭವದ ಅಂಬು ಹಾಯಿಸುವ ಕಾರ್ಯಕ್ರಮ ತಿಪಟೂರು : ತಾಲ್ಲೂಕಿನ ಕೆರಗೋಡಿ ರಂಗಾಪುರದಲ್ಲಿ ಜನಪದ ಹಾಗೂ ಜಾನಪದ ಶೈಲಿ, ಸಾಂಪ್ರದಾಯಿಕ ಉಡುಗೆ-ತೊಡುಗೆಗಳ ತೊಟ್ಟು,...

ಮುಂದೆ ಓದಿ

Dasara_RSS: ದಸರಾ ಪ್ರಯುಕ್ತ ಆರ್‌ಎಸ್‌ಎಸ್ ವತಿಯಿಂದ ಗಣವೇಷಧಾರಿಗಳಿಂದ ಪಥಸಂಚಲನ

ತಿಪಟೂರು : ನಗರದಲ್ಲಿ ವಿಜಯ ದಶಮಿ ದಸರಾ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಪಥಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತಿಪಟೂರಿನ ಗ್ರಾಮದೇವತೆ ಕೆಂಪಮ್ಮ ದೇವಿ ದೇವಾಸ್ಥಾನದಿಂದ...

ಮುಂದೆ ಓದಿ

Deputy Lokayukta: ಅ.18 ರಿಂದ ಜಿಲ್ಲೆಗೆ ಉಪ ಲೋಕಾಯುಕ್ತರ ಭೇಟಿ : ಮಾಹಿತಿಯೊಂದಿಗೆ ಹಾಜರಾಗಬೇಕೆಂದು ಸೂಚನೆ

ತುಮಕೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅ. 18, 19 ಹಾಗೂ 20ರಂದು ೩ ದಿನಗಳ ಕಾಲ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕ ಕುಂದು...

ಮುಂದೆ ಓದಿ

Tumkur Dasara: ತುಮಕೂರು ದಸರಾ: ಸುದ್ದಿ ಮಾಧ್ಯಮಗಳಿಗೆ ಜಿಲ್ಲಾಧಿಕಾರಿಗಳಿಂದ ಅಭಿನಂದನೆ

ತುಮಕೂರು : ತುಮಕೂರು ದಸರಾ ಉತ್ಸವದ ಆರಂಭದಿಂದ ವಿಜಯದಶಮಿ ಜಂಬೂಸವಾರಿ ಸಂಪೂರ್ಣವಾಗಿ ಮುಗಿಯುವ ತನಕ ತುಮಕೂರು ದಸರಾ ಉತ್ಸವದ ಅಂಗವಾಗಿ ಆಯೋಜಿಸಿದ್ದ ಎಲ್ಲಾ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ...

ಮುಂದೆ ಓದಿ

Kalaburagi News: ದೇವಸ್ಥಾನ ಅಭಿವೃದ್ಧಿಯಲ್ಲಿ ರಾಜಕೀಯ ಬೇಡಾ : ಶಾಸಕ ಡಾ.ಅವಿನಾಶ ಜಾಧವ

ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಸಮ್ಮುಖದಲ್ಲಿ ರೇವಗ್ಗಿ ರಟಕಲ್ ರೇವಂಸಿದ್ದೇಶ್ವರ ದೇವಸ್ಥಾನದ ಸಭೆ ದೇವಸ್ಥಾನದ ಅಭಿವೃದ್ಧಿ ಪಡಿಸಿದ್ದು ಡಾ. ಉಮೇಶ ಜಾಧವ ಮತ್ತು ನನ್ನ ಅವಧಿಯಲ್ಲಿ...

ಮುಂದೆ ಓದಿ

Bike Rally: ನಗರದಲ್ಲಿ 68ನೇ ಧಮ್ಮ ಸ್ವೀಕಾರ ದಿನಾಚರಣೆ: ಬೈಕ್ ರ‍್ಯಾಲಿ ಮೂಲಕ ಜಾಗೃತಿ

ಚಿಕ್ಕಬಳ್ಳಾಪುರ : ಯುದ್ದ ಬೇಡ ಬುದ್ದ ಬೇಕು, ನಮ್ಮ ನಡೆ ಬುದ್ದನ ಕಡೆ ಎಂಬ ಸಂದೇಶದೊ0ದಿಗೆ ಸೋಮವಾರ ನಗರದಲ್ಲಿ ಬೌದ್ದ ಧರ್ಮದ ಉಪಾಸಕರು ಮತ್ತು ಅಂಬೇಡ್ಕರ್ ಅನುಯಾಯಿಗಳು ಅಶೋಕ...

ಮುಂದೆ ಓದಿ

Vijayadashami: ವಿಜಯದಶಮಿ ಅಂಗವಾಗಿ ಆರ್‌ಎಸ್‌ಎಸ್ ಪಥಸಂಚಲನ

ಚಿಕ್ಕಬಳ್ಳಾಪುರ: ದಸರಾ ವಿಜಯ ದಶಮಿ ಪ್ರಯುಕ್ತ ಭಾನುವಾರ ಜಿಲ್ಲಾ ಕೇಂದ್ರದಲ್ಲಿ ನೂರಾರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ನಗರದ ಮುಖ್ಯ ಬೀದಿಗಳಲ್ಲಿ ಪಥ ಸಂಚಲನ ನಡೆಸಿ...

ಮುಂದೆ ಓದಿ

Tumkur News: ಭಕ್ತರ ಸಮ್ಮುಖದಲ್ಲಿ ಭಕ್ತಿ ಪರಾಕಾಷ್ಠೆಯಿಂದ ನಡೆದ ಚೌಡೇಶ್ವರಿದೇವಿ ಮುಳ್ಳುಗದ್ದಿಗೆ ಉತ್ಸವ

ತಿಪಟೂರು : ನಾಡಿನ ಶಕ್ತಿದೇವತೆಗಳಲ್ಲಿ ಒಂದಾದ ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಚೌಡೇಶ್ವರಿ ದೇವಿಯ ಮುಳ್ಳುಗದ್ದಿಗೆ ಉತ್ಸವ ಆಳೆತ್ತರದ ಗಟ್ಟಿಕಾರೆಮುಳ್ಳಿನ ರಾಶಿಯ ಮೇಲೆ ವಿಜಯದಶಮಿಯ ಶನಿವಾರ ಅತ್ಯಂತ...

ಮುಂದೆ ಓದಿ

New spider: ಜಯಮಂಗಲಿ ಉಗಮ ಸ್ಥಳದಲ್ಲಿ ಹೊಸ ಜೇಡ ಪತ್ತೆ

ತುಮಕೂರು : ತಾಲೂಕಿನ ದೇವರಾಯನದುರ್ಗದ ಜಯಮಂಗಲಿ ಉಗಮ ಸ್ಥಾನದಲ್ಲಿ ಹೊಸ ಜೇಡ ಪತ್ತೆಯಾಗಿದ್ದು ಅದಕ್ಕೆ ತೆಂಕಣ ಜಯಮಂಗಲಿ ಎಂದು ನಾಮಕರಣ ಮಾಡಲಾಗಿದೆ. ದೇವರಾಯನದುರ್ಗದ ಜಯಮಂಗಲಿ ಉಗಮ ಸ್ಥಾನ...

ಮುಂದೆ ಓದಿ