Thursday, 15th May 2025

Vijayapura News: ರಾಮಾಯಣದಲ್ಲಿನ ಮೌಲ್ಯ ಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಬಿ.ಎಸ್.ಕಡಕಬಾವಿ

ವಾಲ್ಮೀಕಿ ರಾಮಾಯಣ ಜಗತ್ತಿನ ಮೊದಲ ಮಹಾಕಾವ್ಯ ಇಂಡಿ: ಮಹಾಪುರುಷರ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರು ಹೇಳಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಈ ಉತ್ಸವ ಸರ‍್ಥಕವಾಗುತ್ತದೆ ಎಂದು ತಹಶೀಲ್ದಾರ ಬಿ.ಎಸ್.ಕಡಕಬಾವಿ ಹೇಳಿದರು. ಅವರು ತಾಲೂಕ ಆಡಳಿತ, ತಾಲೂಕ ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡ ಜಯಂತಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ರಾಮಾಯಣ ರಚನೆಕಾರರಾದ ವಾಲ್ಮೀಕಿ ಜಯಂತಿಯ ಆಚರಣೆಯನ್ನು ತುಂಬ ವಿಜ್ರಂಭಣೆಯಿಂದ ಆಚರಿಸುವುದರ ಜೊತೆಗೆ ರ‍್ಷದಲ್ಲಿ […]

ಮುಂದೆ ಓದಿ

Tumkur News: ವಾಲ್ಮೀಕಿ ರಾಮಾಯಣ ಜಗತ್ತಿನ ಸರ್ವಕಾಲಿಕ ಶ್ರೇಷ್ಠ ಗ್ರಂಥ

ಗುಬ್ಬಿ: ಕೃತಿ ಮತ್ತು ಕಾವ್ಯಗಳ ಮೂಲಕ ಜೀವನದ ಮೌಲ್ಯಗಳನ್ನು ಅರಿಯಲು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಜಗತ್ತಿನ ಶ್ರೇಷ್ಠ ಗ್ರಂಥ ವಾಲ್ಮೀಕಿ ರಾಮಾಯಣ ಎಂದು ಶಾಸಕ ಎಸ್ಆರ್...

ಮುಂದೆ ಓದಿ

Dr G Parameshwar: ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ 11447 ಕೋಟಿ: ಸಚಿವ ಪರಮೇಶ್ವರ್

ತುಮಕೂರು : ಸರ್ಕಾರವು ತನ್ನ ಆಯವ್ಯಯದಲ್ಲಿ ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ 11447 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು  ಸಚಿವ ಡಾ: ಜಿ. ಪರಮೇಶ್ವರ್ ತಿಳಿಸಿದರು.   ...

ಮುಂದೆ ಓದಿ

Chikkaballapur News: ಮಹರ್ಷಿ ವಾಲ್ಮೀಕಿ ವಿದ್ವತ್ತುಳ್ಳ ಮಹಾಕವಿ ಎನ್ನಲು ರಾಮಾಯಣ ಮಹಾಕಾವ್ಯವೇ ಸಾಕ್ಷಿ : ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ

ಗೌರಿಬಿದನೂರು :ನಾಯಕ ಸಮುದಾಯಕ್ಕೆ ಸೇರಿದ ಮಹರ್ಷಿ ವಾಲ್ಮೀಕಿ ಅಲಕ್ಷಿತ ವರ್ಗದ ಪ್ರತಿಭಾವಂತ ಮಹಾಕವಿ.ರಾಮಾಯಣ ಮಹಾಕಾವ್ಯವೇ ಇವರ ವಿದ್ವತ್ತಿಗೆ ಹಿಡಿದ ಸಾಕ್ಷಿ ರೂಪದ ಕೃತಿಯಾಗಿದೆ ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ...

ಮುಂದೆ ಓದಿ

Kalaburagi Breaking: ತುಮಕುಂಟಾ: ಅಪರಿಚಿತ ವ್ಯಕ್ತಿಯ ಶವ ಪತ್ತೆ

ಚಿಂಚೋಳಿ: ಬೀದರ ಜಿಲ್ಲೆಯ ಗಡಿಗೆ ಹೊಂದಿಕೊಂಡ ತಾಲೂಕಿನ ತುಮಕೂಂಟಾ – ಬೀರನಳ್ಳಿ ಮಾರ್ಗ ಮಧ್ಯ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ವ್ಯಕ್ತಿಯ ವಯಸ್ಸು (29) ಎಂದು ಗುರುತಿಸಲಾಗುತ್ತಿದೆ....

ಮುಂದೆ ಓದಿ

Vijayapura News: ಅ.20 ರಂದು ಬಣಜಿಗ ಸಮಾಜದ ಸಭೆ

ಇಂಡಿ: ಇಲ್ಲಿನ ಬಣಜಿಗ ಸಮಾಜದ ಸಮುದಾಯ ಭವನದ ಟ್ರಸ್ಟ್‌ ವತಿಯಿಂದ ಅ.20 ರಂದು ಬಣಜಿಗ ಸಮಾಜದ ಸಭೆ ರಂದು ಬೆಳಿಗ್ಗೆ 10 ಗಂಟೆಗೆ ಸಿಂದಗಿ ರಸ್ತೆಯ ಶ್ರೀ...

ಮುಂದೆ ಓದಿ

Chikkaballapur News: ಕಳಪೆ ಗುಣಮಟ್ಟದ ರಾಸಾಯನಿಕ ಗೊಬ್ಬರ ನೀಡದಂತೆ ರೈತಸಂಘ ಮನವಿ

ಚಿಕ್ಕಬಳ್ಳಾಪುರ: ರೈತರಿಗೆ ಉತ್ತಮ ಗುಣಮಟ್ಟದ ಕಂಪನಿಗಳ ರಾಸಾಯನಿಕಗಳ ಪೂರೈಕೆ ಮಾಡಬೇಕು.ಕಳಪೆ ಗುಣಮಟ್ಟದ ಔಷಧಿ ಪೂರೈಕೆ ಮಾಡುತ್ತಿರುವ ಕಂಪನಿಗಳಿಗೆ ನೀಡುತ್ತಿರುವ ಸಬ್ಸೀಡಿ ಕಡಿತ ಮಾಡಬೇಕು. ರೈತರೇ ಖರೀದಿಸುವ ವೇಳೆ...

ಮುಂದೆ ಓದಿ

Chikkaballapur News: ಒಳಮೀಸಲಾತಿಗೆ ಆಗ್ರಹಿಸಿ ಜಿಲ್ಲಾಡಳಿತ ಎದುರು ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ

ಚಿಕ್ಕಬಳ್ಳಾಪುರ : ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರಕಾರ ಈ ಕೂಡಲೇ ಒಳಮೀಸಲಾತಿ ಜಾರಿ ಮಾಡಿ ನುಡಿದಂತೆ ನಡೆಯಬೇಕು.ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್...

ಮುಂದೆ ಓದಿ

Chikkaballapur News: ಇಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವ

ಚಿಕ್ಕಬಳ್ಳಾಪುರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಅ.17...

ಮುಂದೆ ಓದಿ

K S Eshwarappa: ಇದು ರಾಜಕೀಯ ಸಂಘಟನೆ ಯಲ್ಲ, ಉದ್ದೇಶವೂ ಇಲ್ಲ: ಈಶ್ವರಪ್ಪ ಸ್ಪಷ್ಟನೆ

ಬ್ರಿಗೇಡ್ ಸ್ಥಾಪನೆ ಮುನ್ನ ಚಿಂತನಾ ಸಮಾವೇಶ ಶಿವಮೊಗ್ಗ: ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿಆ.20 ರಂದು ಉತ್ತರ ಕರ್ನಾಟಕದ ಸುಮಾರು ಎರಡೂವರೆ ಸಾವಿರ ಕಾರ್ಯಕರ್ತರ ಚಿಂತನ -ಮಂಥನ ಸಮಾವೇಶ...

ಮುಂದೆ ಓದಿ