Monday, 12th May 2025

North Indians: ಉ.ಭಾ ಯುವಕರಿಂದ ಕುಡಿದ ಮತ್ತಿನಲ್ಲಿ ಗಲಾಟೆ, ಪೋಲಿಸರ ಮೌನ? ಸಾರ್ವಜನಿಕರಿಂದ ಆಕ್ರೋಶ ?

ವರದಿ : ಅರಸನಕುಂಟೆ ಗುರುಪ್ರಸಾದ್  ಮಾದನಾಯಕನಹಳ್ಳಿ : ಬೆಂಗಳೂರು ಬೆಳೆದಂತೆ, ಬೆಂಗಳೂರು ಹೊರವಲಯವು ಬೆಳೆಯುತ್ತಾ ಹೋಗುತ್ತಿದೆ. ಉದ್ಯೋಗ ಹರಸಿ ಉತ್ತರ ಭಾರತದ ಯುವಕರು ದಾಸನಪುರ ಹಾಗೂ ಮಾದನಾಯಕನಹಳ್ಳಿ ಭಾಗಗಳಿಗೆ ಲಗ್ಗೆ ಇಡುತ್ತಿದ್ದಾರೆ. ರಾವುತ್ತನಹಳ್ಳಿ ರಸ್ತೆ, ಹಾರೋಕ್ಯಾತನಹಳ್ಳಿಯಲ್ಲಿ ಕೆಲಸ ಹರಸಿ ಬಿಡುಬಿಟ್ಟಿದ್ದಾರೆ, ಇವರು ಯಾವ ಭಾಗಗಳಿಂದ ಬಂದಿದ್ದಾರೆ. ಇವರುಗಳು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯು ಪೊಲೀಸ್ ಇಲಾಖೆಗೆ ಗೊತ್ತೇ ಇಲ್ಲ, ಇವರುಗಳ ಆರ್ಭಟಕ್ಕೆ ಈ ಭಾಗದ ಜನರುಗಳು ಬೇಸತ್ತಿದ್ದಾರೆ, ಪೊಲೀಸ್ ಇಲಾಖೆಗೆ ಹಿಡಿಶಾಪ  ಹಾಕುತ್ತಿದ್ದಾರೆ. ಕೆಲಸ ಮುಗಿಸಿ ಸುಮ್ಮನಿದ್ದರೆ […]

ಮುಂದೆ ಓದಿ

Dr K Sudhakar: ಶಾಸಕರನ್ನು ಆರಿಸಿದ ಜನತೆ ಇವರ ಭ್ರಷ್ಟಾಚಾರವನ್ನು ಸ್ವಲ್ಪ ಸವಿಯಲಿ : ಡಾ.ಕೆ.ಸುಧಾಕರ್

ಅರ್ಧರಾತ್ರಿಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ: ಕುರಿ ಬಲಿಯಲು ಬಿಟ್ಟಿದ್ದೇನೆ ಎಂದು ವಾಗ್ದಾಳಿ ಚಿಕ್ಕಬಳ್ಳಾಪುರ : ಹಿಂದಿನ ಸರಕಾರದಲ್ಲಿ ನನ್ನ ಮೇಲೆ ಇಲ್ಲದ ಆಪಾದನೆಗಳನ್ನು ಮಾಡಿದ್ದರು. ನಾನು ಈಗಲೂ ಕೂಡ...

ಮುಂದೆ ಓದಿ

School Begin: ಇಂದಿನಿಂದ ಶಾಲೆಗಳು ಪುನರಾ ರಂಭ; ಪಾಳು ಬಿದ್ದ ಕೊಂಪೆಯಂತಾಗಿರುವ ಪೂಲವಾರಪಲ್ಲಿ ಸರಕಾರಿ ಶಾಲೆ

ಬಾಗೇಪಲ್ಲಿ: ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಪೂಲವಾರಪಲ್ಲಿ ಗ್ರಾಮವು ರಾಷ್ಟ್ರೀಯ ಹೆದ್ದಾರಿ 44 ರಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಹಾಗೂ ಹೆದ್ದಾರಿಗೆ ನೇರ ಸಂಪರ್ಕವಿರುವ ಗ್ರಾಮವಾಗಿದೆ. ಈ...

ಮುಂದೆ ಓದಿ

Guddali Pooje: ಆಲಂಬಗಿರಿ ಕಲ್ಯಾಣಿ ಅಭಿವೃದ್ಧಿಗೆ ಉನ್ನತ ಶಿಕ್ಷಣ ಸಚಿವರಿಂದ ಗುದ್ದಲಿ ಪೂಜೆ

ಸಂಸದ ಕೆ.ಸುಧಾಕರ್‌ಗೆ ಮಾಹಿತಿಯ ಕೊರತೆ ಇದೆ ಬಿಡಿ ಚಿಂತಾಮಣಿ: ತಾಲ್ಲೂಕಿನ ಇತಿಹಾಸ ಪ್ರಸಿದ್ದ ಆಲಂಬಗಿರಿಯ ಪುರಾತನ ಕಲ್ಯಾಣಿಯ ಅಭಿವೃದ್ಧಿಗೆ 37 ಲಕ್ಷ ವೆಚ್ಚದ ಕಾಮಗಾರಿಗೆ ಉನ್ನತ ಶಿಕ್ಷಣ...

ಮುಂದೆ ಓದಿ

Rathotsava: ಕೈವಾರದಲ್ಲಿ ಹುಣ್ಣಿಮೆ ಪೂಜೆ ಅಂಗವಾಗಿ ರಥೋತ್ಸವ

ಚಿಂತಾಮಣಿ: ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿನಾರೇಯಣ ಮಠದಲ್ಲಿ ಅಶ್ವಿಜ ಮಾಸದ ಹುಣ್ಣಿಮೆಯ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಶ್ರೀದೇವಿ, ಭೂದೇವಿ ಸಮೇತ ಶ್ರೀಅಮರನಾರೇಯಣಸ್ವಾಮಿ...

ಮುಂದೆ ಓದಿ

KannadaRajyotsava: ನವೆಂಬರ್ 1 ರಂದು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ

ಚಿಕ್ಕಬಳ್ಳಾಪುರ : ಈ ಬಾರಿಯ ನವೆಂಬರ್ 1 ರಂದು ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮವನ್ನು ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಭ್ರಮ ಸಡಗರದೊಂದಿಗೆ...

ಮುಂದೆ ಓದಿ

Chikkaballapur: ಸೋರುತ್ತಿರುವ ಅಂಗನವಾಡಿ ಕೇಂದ್ರ; ಆತಂಕದಲ್ಲಿ ಮಕ್ಕಳು

ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರ ಗ್ರಾಮದ ಅಂಗನವಾಡಿ ಕೇಂದ್ರವು ಸೋರು ತ್ತಿದೆ. ಇದರಿಂದಾಗಿ ಅಲ್ಲಿನ ಮಕ್ಕಳ ಆತಂಕದಲ್ಲೆ ದಿನದೂಡುವಂತಾಗಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆ ಇತ್ತ...

ಮುಂದೆ ಓದಿ

Chikkaballapur: ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಜನಗಣತಿ ಸಮೀಕ್ಷಾ ವರದಿ ಕೂಡಲೇ ಜಾರಿ ಜಾರಿಗೊಳಿಸಬೇಕು

ಚಿಕ್ಕಬಳ್ಳಾಪುರ : ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಮೀಕ್ಷಾ ವರದಿಯನ್ನು ಈ ಕೂಡಲೇ ಮುಖ್ಯಮಂತ್ರಿಗಳು ಮತ್ತವರ ಸಂಪುಟ...

ಮುಂದೆ ಓದಿ

Chikkaballapur News: ಆಹಾರ ಸುರಕ್ಷತೆ ನಿಯಮಗಳನ್ನು ಪಾಲಿಸಿ ವ್ಯಾಪಾರದಲ್ಲಿ ತೊಡಗಿ: ನಗರ ಸಭಾಧ್ಯಕ್ಷ ಗಜೇಂದ್ರ

ತರಬೇತಿ ಪಡೆದ ಬೀದಿಬದಿ ವ್ಯಾಪಾರಿಗಳಿಗೆ ತರಬೇತಿ ಪ್ರಮಾಣಪತ್ರ ವಿತರಿಸಿದ ನಗರಸಭೆ ಚಿಕ್ಕಬಳ್ಳಾಪುರ : ನಗರದ ರಸ್ತೆ ಬದಿಗಳಲ್ಲಿ ತಳ್ಳುಗಾಡಿಗಳಲ್ಲಿ ಆಹಾರ ತಯಾರಿಸಿ ವ್ಯಾಪಾರ ಮಾಡುತ್ತಿದ್ದ ಮಾರಾಟಗಾರರರಿಗೆ ಸೂಕ್ತ...

ಮುಂದೆ ಓದಿ

India Book of Records: ಎರಡು ಕೋಟಿ ಸ್ತೋತ್ರ ಪಠಣದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಲು ಸನ್ನದ್ಧ

ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಧೀಕ್ಷೆ ಸುವರ್ಣ ಮಹೋತ್ಸವ ಬೆಂಗಳೂರು: ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ...

ಮುಂದೆ ಓದಿ