Thursday, 15th May 2025

72ನೇ ವಸಂತಕ್ಕೆ ಕಾಲಿಟ್ಟ ಹಿರಿಯ ನಿರ್ದೇಶಕ ಟಿ.ಎನ್‌.ಸೀತಾರಾಮ್‌

ಬೆಂಗಳೂರು: ಕನ್ನಡದ ಖ್ಯಾತ ಕಿರುತೆರೆ ಹಾಗೂ ಹಿರಿತೆರೆ ನಿರ್ದೇಶಕ ಟಿ.ಎನ್‌.ಸೀತಾರಾಮ್‌ ಅವರು ಭಾನುವಾರ 72 ವಸಂತಕ್ಕೆ ಕಾಲಿಟ್ಟರು. ತಳಗವರ ನಾರಾಯಣರಾವ್ ಸೀತಾರಾಮ್‌ ಎಂದರೆ ಸೂಚ್ಯವಾಗಿ ಟಿ.ಎನ್‌.ಸೀತಾರಾಮ್‌ ಎಂದೇ ಕರೆಯಲ್ಪಡುವ ಹಿರಿಯ ನಿರ್ದೇಶಕರು, ಮನಸ್ಸಲ್ಲಿ ಅಚ್ಚಳಿಯುವಂತಹ ಕಥೆಗಳನ್ನು ಬರೆದಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ. ೨೦೦೬ ರಲ್ಲಿ ಕರ್ನಾಟಕ ರಾಜ್ಯ ಫಿಲ್ಸ್ ಅವಾರ್ಡ್‌ ಜ್ಯೂರಿಯ ನಿದೇಶಕರು ಆಗಿ ಸೇವೆ ಸಲ್ಲಿಸಿದ್ದಾರೆ.

ಮುಂದೆ ಓದಿ