Thursday, 15th May 2025

Dr KaraVeeraprabhu Kyalakonda Column: ಸಾರ್ವಕಾಲಿನ ಸತ್ಯ ಸಾರಿದ ಕನಕದಾಸರು

ತನ್ನಿಮಿತ್ತ ಡಾ.ಕರವೀರಪ್ರಭು ಕ್ಯಾಲಕೊಂಡ (ಇಂದು ಕನಕದಾಸ ಜಯಂತಿ) ಕನಕದಾಸರು ಕರ್ನಾಟಕ ಹರಿದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲೊಬ್ಬರು, ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರು. ಮಾಂಡ ಲೀಕ ದೊರೆತನದ ಆಡಳಿತಗಾರನಾಗಿ, ಸಂಸಾರ ಸುಖಸಾಗರದ ಸಾಮ್ರಾಟರಾಗಿ, ಅಧ್ಯಾತ್ಮ ಸಂಪದದ ಅತ್ಯುನ್ನತ ಶಿಖರಾರೋಹಿಯಾಗಿ, ಸಿರಿತನದ ಸಕಲ ಸೌಭಾಗ್ಯಗಳಲ್ಲಿ ನಿರ್ಮೋಹಿಯಾಗಿ, ಇಹದಲ್ಲಿ ಇದ್ದೂ ಪರವನ್ನು ಗೆದ್ದು ಮಹಾಂತರಾದವರು. ಬದುಕಿನ ತತ್ತ್ವಗಳಿಗೆ ಕಾವ್ಯದ ಸೊಗಡನ್ನು ನೀಡಿ ಸಾರ್ವಕಾಲಿಕ ಸತ್ಯವನ್ನು ಸಾರಿದ ಅವರು ಹುಟ್ಟಿನಿಂದ ಶೂದ್ರನಾಗಿ, ನಿಷ್ಠೆಯಿಂದ ಬ್ರಾಹ್ಮಣನಾಗಿ, ಇಷ್ಟದಿಂದ ಭಾಗವತ ರಾಗಿ, ಕಟ್ಟಕಡೆಗೆ ದೇವರನ್ನು ಕಂಡು […]

ಮುಂದೆ ಓದಿ

Srinivas Raghavendra Column: ‘ವ್ಯಾಸʼನ ಕೆರೆಯಲ್ಲಿ ಮಿಂದೆದ್ದ ಪ್ರಭಂಜನರಿಗೆ ಕನಕಶ್ರೀ ಗೌರವ

ಬೆಳಕು ಶ್ರೀನಿವಾಸ ರಾಘವೇಂದ್ರ (ಶ್ರೀನಿಸುತ) ನವೆಂಬರ್ ಮಾಸದ ಆಗಮನದೊಂದಿಗೆ ಕನ್ನಡಿಗರು ಭಾವಪೂರ್ಣರಾಗಿ ಗಾಢವಾಗಿ ನೆನೆಪಿಸಿಕೊಳ್ಳುವುದು ಒಂದು ಕನ್ನಡವನ್ನು ಮತ್ತೊಂದು ಖ್ಯಾತ ಹರಿದಾಸ ಸಂತರೆನಿಸಿದ್ದ ಶ್ರೀ ಕನಕದಾಸರನ್ನು (ಕನಕದಾಸ...

ಮುಂದೆ ಓದಿ

Kiran Upadhyay Column: ಒಂದು ಹೂವಿನ ಹಿಂದಿರುವ ಕಥೆ

ಇಲ್ಲಿಯ ವ್ಯಾಪಾರಸ್ಥರು, ರಾಜಕಾರಣಿಗಳು, ಸಿರಿವಂತರು, ನೌಕರರು, ಎಲ್ಲರೂ ತಮ್ಮ ಕೋಟು, ಅಂಗಿ ಅಥವಾ ಉಡುಪಿನ ಮೇಲೆ ಎದೆಯ ಎಡಭಾಗದಲ್ಲಿ ಈ ಹೂವನ್ನು...

ಮುಂದೆ ಓದಿ

R T VittalMurthy Column: ಜೆಡಿಎಸ್‌ ಸಾರಥಿಯಾಗಲು ನಿಖಿಲ್‌ ರೆಡಿ

ಇವರಿಗ್ಯಾರೂ ಹೇಳುವವರು ಕೇಳುವವರೇ ಇಲ್ಲವೇ?" ಅಂತ ಈ ನಾಯಕರು ಕೇಳಿದಾಗ ಯಡಿಯೂರಪ್ಪ ಮೌನವಾಗಿದ್ದರಂತೆ. ಆಗ ಮಾತು ಮುಂದುವರಿಸಿದ ಈ ನಾಯಕರು, “ಒಂದು ಪಕ್ಷದಲ್ಲಿ ಈ ರೀತಿ ಎರಡು...

ಮುಂದೆ ಓದಿ

‌Vishweshwar Bhat Column: ದುಬೈನ ಮಾಲ್‌ಗಳು

ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ಆಗ್ರಾಕ್ಕೆ ಹೋದವರು ತಾಜ್‌ಮಹಲ್ ನೋಡಿಯೇ ಮರಳುತ್ತಾರೆ. ಅಷ್ಟಕ್ಕೂ ಅಲ್ಲಿಗೆ ಹೋಗುವುದೇ ಅದಕ್ಕೆ. ಹಾಗೆಯೇ ಮಂತ್ರಾಲಯಕ್ಕೆಹೋದವರು ಗುರು ರಾಘವೇಂದ್ರರ ಬೃಂದಾವನವನ್ನು ನೋಡದೇ ವಾಪಸ್...

ಮುಂದೆ ಓದಿ

Hari Parak Column: ಸಿಗರೇಟ್‌ ಬಿಟ್ಟೆ ಅಂದಿದ್ದು on a lighter note

ಹೀಗೆ ಕೇಳೋ ಕಾಯಿಲೆ, ರಾಜ್ಯದಲ್ಲಿ ಬರ, ಪ್ರವಾಹ, ಕಾವೇರಿ ಸಮಸ್ಯೆ ಏನೇ ಬಂದರೂ ಅವುಗಳ ಜತೆಗೇ ಬರುತ್ತೆ. ಕರೋನಾ ಕಾಲದಲ್ಲೂ ಬಂದಿತ್ತು. ಕನ್ನಡದ ನಟರು ತಮ್ಮ ಸಿನಿಮಾಗಳಲ್ಲಿ ವಿಲನ್‌ಗಳನ್ನು...

ಮುಂದೆ ಓದಿ

Vinayaka V Bhatta Column: ಮಣಿಮಂಜರಿ ಎಂಬ ಶುದ್ಧಾಂಗ ಅಪಲಾಪ

ವಿದ್ಯಮಾನ ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ ಕನ್ನಡದ ಹೆಮ್ಮೆಯ ವಿದ್ವಾಂಸರಾದ ಶತಾವಧಾನಿ ಆರ್.ಗಣೇಶ್ ಅವರು ನಿಷ್ಠುರವಾದಿಗಳಾಗಿದ್ದರೂ ಮೃದುಭಾಷಿಕರು ಎಂಬುದು ಬಹುತೇಕರಿಗೆ ತಿಳಿದ ವಿಷಯವೇ. ‘ಯಾರಿಗಾದರೂ ನೋವಾಗಿಬಿಡಬಹುದೇನೋ’ ಎನ್ನುವಷ್ಟರ...

ಮುಂದೆ ಓದಿ

Srivathsa Joshi column: ತಲೆ ತಿನ್ನುವ ತರಹೇವಾರಿ ತರ್ಕಗಳಿವು ತರ್ಲೆಯೆಂದು ತಿರಸ್ಕರಿಸದಿರಿ !

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಸಂಗತ, ಅಸಂಬದ್ಧ ಎಂದು ಮೇಲ್ನೋಟಕ್ಕೆ ಕಾಣುವ, ಯೋಚಿಸಿದಂತೆಲ್ಲ ಅರ್ಥಪೂರ್ಣವಾಗಿಯೇ ಇದೆ ಅಂತನಿಸುವ ಕೆಲವು ಸಂಗತಿ ಗಳಿರುತ್ತವೆ. ನಾವಿದುವರೆಗೆ ನಂಬಿದ್ದನ್ನು ನುಚ್ಚುನೂರು...

ಮುಂದೆ ಓದಿ

Vishweshwar Bhat Column: ಹೆಸರಲ್ಲೇನಿದೆ? ಎಂದು ಕೇಳುವವರಿಗೆ ಗೊತ್ತಿಲ್ಲ ಅಡ್ಡಹೆಸರಿನ ಮಜಾ !

ಹೆಸರು ಉದ್ದವಾಗಿ, ಅದು ಶೀರ್ಷಿಕೆಯಲ್ಲಿ ಕುಳಿತುಕೊಳ್ಳದ್ದರಿಂದ ಮತ್ತು ಚುಟುಕಾಗಿ ಬರೆಯುವುದು ಅನಿವಾರ್ಯವಾಗಿದ್ದರಿಂದ ಈ ಅಡ್ಡ ಹೆಸರುಗಳು ಚಾಲ್ತಿಗೆ ಬಂದಿರಬಹುದು. ಜೇಮ್ಸ್ ಅರ್ಲ್ ಕಾರ್ಟರ್ ಅಂದರೆ ತಕ್ಷಣ ಎಲ್ಲರಿಗೂ...

ಮುಂದೆ ಓದಿ

Yagati Raghu Nadig Column: ಹುತ್ತದ ಹಾವಿಗೆ ಬೆತ್ತದಿ ಬಡಿದರೆ ಭುಸುಗುಟ್ಟದೇ…?!

ಹೊಟ್ಟೆಪಾಡಿಗಾಗಿ ನಾಟಕದ ಕಂಪನಿಯಲ್ಲಿನ ಪ್ರಚಾರದ ಹುಡುಗ, ಕಾರ್ ಡ್ರೈವರ್ ಹೀಗೆ ಏನೆಲ್ಲಾ ಕೆಲಸಗಳನ್ನು ನಿರ್ವಹಿಸಿ ನಂತರ ಚಲನಚಿತ್ರ ನಿರ್ದೇಶಕನ ಸೀಟನ್ನು ಅಲಂಕರಿಸಿದ ಪುಟ್ಟಣ್ಣ, ಒಂದಿಡೀ ಭಾರತ ಚಿತ್ರರಂಗವೇ...

ಮುಂದೆ ಓದಿ