Saturday, 10th May 2025

Hari Paraak Column: ಆಫೀಸಿಗೆ ರಜೆ ಹಾಕಿದವ- ಕೆಲಸಕ್ಕೆ ಬರದೇ ಇರೋನು

ಅವುಗಳ ಗುಣಮಟ್ಟ ನೋಡಿಯೇ, ‘ಇಲ್ಲೇ ಇಂಥ ಸಿನಿಮಾಗಳನ್ನ ಆಯ್ಕೆ ಮಾಡ್ತಾರೆ ಅಂದ್ರೆ, ಇನ್ನು ಫಾರಿನ್ ಭಾಷೆಯ ಇನ್ನೆಷ್ಟು ಒಳ್ಳೆಯ ಸಿನಿಮಾಗಳನ್ನ ತೋರಿಸ್ತಾರೆ ಇವರು?’ ಅನ್ನೋ ಅಸಡ್ಡೆ ನಮ್ಮವರಿಗೆ ಇದ್ದೇ ಇದೆ.

ಮುಂದೆ ಓದಿ

Yagati Raghu Naadig Column: ಋತುಮತಿಯಿಂದ ಋಷಿಪಂಚಮಿಯವರೆಗೆ…!

ಆತ್ಮೀಯತೆಯ ನೆಪದಲ್ಲಿ ಚಿಕ್ಕಪ್ಪ ನನ್ನ ಮೈಮೇಲೆ ಕೈಯಾಡಿಸುವಾಗ, ‘ಇದು ಅಸಹಜವಾಗಿದೆಯಲ್ಲಾ?’ ಎನಿಸುತ್ತಿತ್ತು. ಕ್ರಮೇಣ ‘ಗುಡ್ ಟಚ್, ಬ್ಯಾಡ್ ಟಚ್’ ನಡುವಿನ ವ್ಯತ್ಯಾಸ ಅರಿವಾಗತೊಡಗಿ ಅವನಿಂದ ಅಂತರ...

ಮುಂದೆ ಓದಿ

‌Vishweshwar Bhat Column: ಎಲ್ಲರ ಸಲಹೆಗಳನ್ನು ಪರಿಗಣಿಸುವುದು, ಸ್ವೀಕರಿಸುವುದು ಜಾಣತನ

ನೀನು ಮೋಸವನ್ನೇ ಪ್ರೀತಿಯೆಂದು ಭಾವಿಸುತ್ತೀಯಾ ಎಂದಾದರೆ ಪದೇ ಪದೆ ಮೋಸ ಹೋಗುತ್ತೀಯಾ. ಇವೆರಡರ ವ್ಯತ್ಯಾಸವನ್ನು ಎಲ್ಲಿತನಕ ನೀನು ಗುರುತಿಸುವುದಿಲ್ಲವೋ, ಅಲ್ಲಿ ತನಕ ನೀನು ಪ್ರೀತಿಸುತ್ತಾ ಮೋಸ...

ಮುಂದೆ ಓದಿ

L P Kulkarni Column: 1.2 ಮಿಲಿಯನ್ ವರ್ಷ ಹಿಂದಿನ ಹಿಮದ ಅಧ್ಯಯನ!

ತಿಳಿಯೋಣ ಎಲ್.ಪಿ.ಕುಲಕರ್ಣಿ ಅಂಟಾರ್ಕ್ಟಿಕಾ ಅಂದರೆ ಸಾಕು, ಹಿಮ ಪ್ರಪಂಚವೇ ಕಣ್ಣಮುಂದೆ ಬರುತ್ತದೆ. ಎಲ್ಲಿ ನೋಡಿದರಲ್ಲಿ ಹಿಮ ಹಿಮ ಹಿಮ… ಇಲ್ಲಿ ವಿಜ್ಞಾನಿಗಳ ತಂಡಗಳು ಹತ್ತು ಹಲವು ಸಂಶೋಧನೆಗಳನ್ನು...

ಮುಂದೆ ಓದಿ

‌Vinay Khan Column: ಎಲ್ಲರ ನೆಟ್‌ ವರ್ಕ್‌ ಒಮ್ಮೆಲೇ ಹೋದರೆ ?

ಕೇಬಲ್ ಕನೆಕ್ಷನ್ ವೈರ್ ಬಂದರೆ, ಮೊಬೈಲ್ ಬರೀ ಫೋಟೋ ತಗೆದುಕೊಳ್ಳುವ ಒಂದು ಸಾಧನೆ ಅಷ್ಟೇ ಆದರೆ, ಜೀವನ ಹೇಗಿರಬಹುದು ಯೋಚಿಸಿ? ಪ್ರಪಂಚದಲ್ಲಿ ಎಷ್ಟೊಂದು ಸಿಮ್...

ಮುಂದೆ ಓದಿ

Roopa Gururaj Column: ವೈಕುಂಠ ಏಕಾದಶಿಯ ಮಹತ್ವ

ಅವರಿಬ್ಬರನ್ನೂ ಶಂಖ ಮತ್ತು ಚಕ್ರಗಳಾಗಿ ಬದಲಾಯಿಸಿ, ವೈಕಂಠದಲ್ಲಿ ತನ್ನ ಶಾಶ್ವತ ಸೇವಕರಾಗುವಂತೆ ಅವಕಾಶ ನೀಡಿದನು. ಆ ಸಮಯದಲ್ಲಿ ಲೋಕ ಮತ್ತು ಕಂಠರಿಬ್ಬರೂ ಭಗವಂತನಿಗೆ ಈ ರೀತಿಯಲ್ಲಿ ಹೇಳಿದರು,...

ಮುಂದೆ ಓದಿ

Ganesh Bhat Column: ಅರ್ಧಸತ್ಯಗಳು ಸುಳ್ಳಿಗಿಂತಲೂ ಮಹಾ ಅಪಾಯಕಾರಿ

ತಮಿಳುನಾಡಿನ ಪಾನಿಪುರಿ ಮಾರಾಟಗಾರನೊಬ್ಬನಿಗೆ ಜಿಎಸ್‌ಟಿ ನೋಟಿಸ್ ಬಂದ ವಿಚಾರ ಇತ್ತೀಚೆಗೆ ಎಲ್ಲಾ ಮಾಧ್ಯಮಗಳಲ್ಲೂ ವೈರಲ್ ಆಗಿತ್ತು. ಜಿಎಸ್‌ಟಿ ಸಂಬಂಧಿತ ಈ ನಡೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ...

ಮುಂದೆ ಓದಿ

Mohan Vishwa Column: ಇವರು ನಟೋರಿಯಸ್‌ ನಗರ ನಕ್ಸಲರು

ನಿಷೇಧದ ನಂತರ ಹಂಚಿಹೋಗಿದ್ದ ಎಡಚರ ನಾಯಕರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು ಮತ್ತು ಸೇರಿದ ಕೆಲವೇ ತಿಂಗಳಲ್ಲಿ ಅದರಲ್ಲಿ ಒಡಕು ತಂದರು. ಅವರನ್ನು ಹೊರದಬ್ಬುವಷ್ಟರಲ್ಲಿ...

ಮುಂದೆ ಓದಿ

Srinivas R Kulkarni Interview: ಬೆಂಗಳೂರಿನ ಟೆಲಿಸ್ಕೋಪ್‌ ಮೂಲಕ ವಿಶ್ವ ಖಗೋಳ ಭೂಪಟಕ್ಕೆ ಭಾರತ

ಸಂದರ್ಶಕರು: ಹರೀಶ ಕೇರ, ರೂಪಾ ಗುರುರಾಜ್ ‘ಪೂರ್ವದ ನೊಬೆಲ್’ ಖ್ಯಾತಿಯ ಶಾ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಆರ್.ಕುಲಕರ್ಣಿ ಸಂದರ್ಶನ ಶ್ರೀನಿವಾಸ್ ಆರ್.ಕುಲಕರ್ಣಿ ಅವರು ಅಮೆರಿಕದಲ್ಲಿ ನೆಲೆಸಿರುವ, ಕರ್ನಾಟಕದ...

ಮುಂದೆ ಓದಿ

Surendra Pai Column: ವಿಶ್ವಕ್ಕೆ ವಿವೇಕದ ಆನಂದ ನೀಡಿದ ಧೀಮಂತ

ಭಾರತವು ಅನಾಗರಿಕರ ರಾಷ್ಟ್ರವಲ್ಲ, ಬದಲಿಗೆ ನಾಗರಿಕತೆ ಎಂದರೇನು ಎಂಬುದನ್ನು ಜಗತ್ತಿಗೇ ಕಲಿಸಿದ ರಾಷ್ಟ್ರ’ ಎಂದು ತಿಳಿಸಿ, ಜ್ಞಾನದೀಕ್ಷೆಯನ್ನು ನೀಡಿದ ಆ ಮಹಾನ್ ಸಂತರೇ ಸ್ವಾಮಿ...

ಮುಂದೆ ಓದಿ