Wednesday, 14th May 2025

ಭರವಸೆಯೊಂದಿಗೆ ಜೀವಿಸುವುದೇ ಬದುಕಿನ ಹ್ಯಾಪಿನೆಸ್ಸು

ಭರವಸೆ ಎಂಬುದು ಹತಾಶೆಯಿಂದ ನಮ್ಮನ್ನು ತಕ್ಷಣವೇ ಪಾರುಮಾಡಿಬಿಡುವ ಮಹತ್ತರ ಸಂಗತಿ. ಭರವಸೆ ನಮ್ಮಲ್ಲಿ ಹರ್ಷವನ್ನು, ಖುಷಿಯನ್ನು ತುಂಬುತ್ತದೆ. ಈ ಖುಷಿಗಳು ನಮ್ಮ ಮುಖದ ಹೊಳಪನ್ನು, ಕಂಗಳ ಕಾಂತಿಯನ್ನು ಹೆಚ್ಚಿಸುತ್ತವೆ. ಭರವಸೆ ಯಾರ ಬದುಕಲ್ಲೂ ಎಂದಿಗೂ ತಪ್ಪಾಗಿಲ್ಲ. ಯಾರಿಗೆ ಮನದಾಳದಲ್ಲಿ ಭರವಸೆ ಗಟ್ಟಿಯಾಗಿರುತ್ತದೆಯೋ, ಅವರಿಗೆ ಅದ್ಭುತಗಳು ಉಡುಗೊರೆಗಳಾಗಿ ಸದಾ ದೊರೆಯುತ್ತಲೇ ಇರುತ್ತವೆ. ಸಂಬಂಧಗಳೇ ಹಾಗೆ, ಮುಗುಳುನಗೆಯಿಂದ ಶುರುವಾಗಿ ಬದುಕಿನ ಭಾಗವೇ ಆಗಿಬಿಡುತ್ತವೆ. ಸ್ಮಿತಾ ಹೆಸರಿಗೆ ತಕ್ಕ ಹಾಗೆ ಸದಾ ಮಂದಹಾಸದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದ ವ್ಯಕ್ತಿ-ವ್ಯಕ್ತಿತ್ವ. ಕಳೆದ ವರ್ಷ ಆಕೆಯ […]

ಮುಂದೆ ಓದಿ