Saturday, 17th May 2025

Kids Story

Kids Story Kannada : ಒಳ್ಳೆಯ ಬುದ್ಧಿ ತೋರಿಸಿದ ಭೋಲಾನಿಗೆ ಏನಾಯ್ತು?

ಅಲಕಾ ಕೆ ಆತನ ಹೆಸರು ಭೋಲಾ. ಹೆಸರಿಗೆ ತಕ್ಕ ಹಾಗೆ ಮೋಸ, ವಂಚನೆಗಳನ್ನು ತಿಳಿಯಂಥ ಮುಗ್ಧ ಆತ. ದಿನವೂ ಕಾಡಿಗೆ ಹೋಗಿ ಕಟ್ಟಿಗೆ ಕಡಿದು ತಂದು, ಅದನ್ನ ಸಂತೆಯಲ್ಲಿ ಮಾರಿ ಬದುಕೋದರಿಂದ ಆತ ಸಂಪಾದನೆ ಮಾಡ್ತಿದ್ದ(Kids Story) . ಆದರೆ ಈ ಕೆಲಸದಿಂದ ಆತನಿಗೆ ಬರುವ ಸಂಪಾದನೆ ಸಾಕಾಗ್ತಾ ಇರಲಿಲ್ಲ. ಮುರುಕು ಗುಡಿಸಲಿನಲ್ಲಿ ಹರುಕು ಬಟ್ಟೆಯಲ್ಲೇ ಜೀವನ ಕಳೀತಾ ಇದ್ದ ಪಾಪ. ತನ್ನ ಹೆಂಡತಿ, ಮಕ್ಕಳಿಗೆ ದಿನವೂ ಹೊಟ್ಟೆ ತುಂಬಾ ಊಟ ಹಾಕಬೇಕು ಅನ್ನೋ ಅವನ ಆಸೆ […]

ಮುಂದೆ ಓದಿ