Saturday, 10th May 2025

ಮಹಿಳಾ ಆರ್ಥಿಕ ಸಬಲತೆಗೆ ಬಲನೀಡುವ ಗೃಹಲಕ್ಷ್ಮಿ

-ಶಾಲಿನಿ ರಜನೀಶ್ ಗೃಹಲಕ್ಷ್ಮಿ ಯೋಜನೆಯು ಸಣ್ಣ-ಪುಟ್ಟ ಅವಶ್ಯಕತೆಗೂ ಇತರರಲ್ಲಿ ಕೈಚಾಚುವುದನ್ನು ತಪ್ಪಿಸಿ ಮನೆಯಾಕೆಯ ಆತ್ಮವಿಶ್ವಾಸವನ್ನು ಹಿಗ್ಗಿಸುತ್ತದೆ. ಆರ್ಥಿಕ ಅಭದ್ರತೆಯ ಭಾವನೆಯಿಂದ ಹೊರಬರಲು ಸಾಧ್ಯವಾಗಿ ಆಕೆಯ ಮಾನಸಿಕ ಆರೋಗ್ಯವೂ ಸದೃಢವಾಗಿ ತನ್ನೆಲ್ಲ ನಿರ್ಧಾರಗಳನ್ನು ಸಮರ್ಥವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ‘ಲಕ್ಷ್ಮಿ’ ಎಂಬ ದೇವತೆ ಮನೆಯಲ್ಲಿ ನೆಲೆಸಿರುತ್ತಾಳೆ. ಆಕೆಯ ಕೃಪಾಶೀರ್ವಾದದಿಂದ ಗೃಹದಲ್ಲಿ ಐಶ್ವರ್ಯ ನೆಲೆಸುತ್ತದೆ ಎಂಬ ನಂಬಿಕೆ ಕಾಲಾನುಕಾಲದಿಂದ ಜನರಲ್ಲಿದೆ. ಕೆಲವು ಸಂಪ್ರದಾಯಗಳಲ್ಲಿ ಮನೆಯ ಹೆಣ್ಣುಮಗಳನ್ನು ಗೃಹಲಕ್ಷ್ಮಿ ಎಂದು ಕರೆದರೆ, ಇನ್ನು ಕೆಲವು ಸಂಸ್ಕೃತಿಯಲ್ಲಿ ಮನೆಗೆ ಬರುವ […]

ಮುಂದೆ ಓದಿ