ರೀಲ್‍ಗಳನ್ನು(Reel Craze) ಕ್ರೇಜ್‌ಗಾಗಿ ಮನ್‌ದೀಪ್ ಎಂಬಾತ ಉದ್ದೇಶಪೂರ್ವಕವಾಗಿ ನಾಯಿಗಳ ಮುಂದೆ ಬೆಕ್ಕುಗಳನ್ನು ಕಟ್ಟಿ ಹಾಕಿ ನಾಯಿ ಬೆಕ್ಕುಗಳ ಮೇಲೆ ದಾಳಿ ಮಾಡಿ ಕೊಂದುಹಾಕುವಂತೆ ಮಾಡಿದ್ದಾನೆ. ಇಂತಹ ಭಯಾನಕ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಇದೀಗ ಮನ್‌ದೀಪ್ ಅನ್ನು ಪೊಲೀಸರು ಬಂಧಿಸಿದ್ದಾರೆ(Viral Video).
Assam Mine Accident: ಅಸ್ಸಾಂ ಗಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಒಂಬತ್ತು ಕಾರ್ಮಿಕರ ಪೈಕಿ ನಾಲ್ವರು ಕಾರ್ಮಿಕರ ಶವ...
Viral News: ಜರ್ಮನ್ ಕಂಪನಿಗಳು ಉದ್ಯೋಗಿಗಳ ಅನಾರೋಗ್ಯ ರಜೆಗಳಿಗೆ ಕತ್ತರಿ ಹಾಕುವ ಸಲುವಾಗಿ ಪ್ರೈವಟ್ ಡಿಟೆಕ್ಟಿವ್ಸ್ ಅನ್ನು...
Aamir Khan: ಆಮಿರ್ ಖಾನ್ ಮಗ ಜುನೈದ್ ಖಾನ್ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದು ಲವ್‌ಯಾಪ ಚಿತ್ರ ಫೆಬ್ರವರಿ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್...
Myanmar Civil War : ಪಶ್ಚಿಮ ರಾಖೈನ್ ರಾಜ್ಯದ ಮೇಲೆ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರವು ನಡೆಸಿದ ವೈಮಾನಿಕ ದಾಳಿಯಲ್ಲಿ20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ...
Chhattisgarh Horror : ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯ ಕಬ್ಬಿಣ ತಯಾರಿಸುವ ನಿರ್ಮಾಣ ಹಂತದ ಸ್ಥಾವರದಲ್ಲಿ ಗುರುವಾರ ಭಾರಿ ಗಾತ್ರದ ಚಿಮಣಿ ಕುಸಿದು ಬಿದ್ದ ಪರಿಣಾಮ ನಾಲ್ವರು...
Roof collapse:ಕನ್ನೌಜ್ ರೈಲು ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದಿದ್ದು, ಪರಿಣಾಮವಾಗಿ 14 ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಸುಮಾರು 20 ಕಟ್ಟಡ...
ಬೆಂಗಳೂರು: ಕರ್ನಾಟಕದ ಮಡಿಕೇರಿ (Madikeri) ದೇಶದ ಅತ್ಯಂತ ಸ್ವಚ್ಛ ವಾಯು (Clean Air) ಗುಣಮಟ್ಟ ಹೊಂದಿರುವ ನಗರ ಎನಿಸಿಕೊಂಡಿದೆ. ಕರ್ನಾಟಕದ (Karnataka) 25 ನಗರಗಳು ವಾಯು ಗುಣಮಟ್ಟದ...
Shivaji Maharaj Statue : ಮಹಾರಾಷ್ಟ್ರದ ಮಾಲ್ವಾನ್‌ನಲ್ಲಿ ನಿರ್ಮಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 28 ಅಡಿ ಎತ್ತರದ ಪ್ರತಿಮೆ ಕುಸಿತ ಪ್ರಕರಣಕ್ಕೆ...
Cyber Scam: ಮಹಿಳೆಯರನ್ನು ಗರ್ಭಿಣಿಯನ್ನಾಗಿ ಮಾಡುವ ಸುಳ್ಳು ಜಾಹೀರಾತಿನ ಭರವಸೆ ನೀಡಿ ವಂಚಿಸುತ್ತಿದ್ದ ಸೈಬರ್ ಕಳ್ಳರನ್ನು ಪೊಲೀಸರು...