Saturday, 10th May 2025

Health Tips

Health Tips: ಹೃದಯಾಘಾತಕ್ಕೆ ಕಾರಣಗಳೇನು?ಇದನ್ನು ತಪ್ಪಿಸಲು ಈ ಆರೋಗ್ಯ ಕ್ರಮ ಅಳವಡಿಸಿ

Health Tips:
ಆಧುನಿಕ ಜೀವನ ಶೈಲಿ, ವ್ಯಕ್ತಿಯ ಅನಾರೋಗ್ಯಕರ ಆಹಾರ,  ಒತ್ತಡದ ಜೀವನಶೈಲಿ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದಿಂದ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗುತ್ತಾನೆ.ಹಾಗಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆಯ ಕ್ರಮಗಳು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.

ಮುಂದೆ ಓದಿ

Makara Sankranti 2025: ಸಂಕ್ರಾಂತಿ ಹಬ್ಬದ ಸಂಭ್ರಮ: ವಿವಿಧ ರಾಜ್ಯಗಳಲ್ಲಿ ಆಚರಣೆ ಹೇಗಿರಲಿದೆ? ಇಲ್ಲಿದೆ ವಿವರ

Makara Sankranti 2025: ಯಾವ ರಾಜ್ಯದಲ್ಲಿ ಮಕರ ಸಂಕ್ರಾಂತಿಯನ್ನು ಯಾವ ರೂಪದಲ್ಲಿ ಮತ್ತು ಯಾವ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ ಎಂಬುದನ್ನು ಇಲ್ಲಿ...

ಮುಂದೆ ಓದಿ

Makar Sankranti 2025: ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸೋದೇಕೆ? ಅದರ ವಿಶೇಷತೆ ಏನು?

Makar Sankranti 2025: ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಸಾಕಷ್ಟು ಕಡೆಗಳಲ್ಲಿ ಪಟಗಳನ್ನು ಹಾರಿಸಿ ಎಲ್ಲರೂ ಸಂಭ್ರಮಪಡುತ್ತಾರೆ. ಈ ಆಚರಣೆಯ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ...

ಮುಂದೆ ಓದಿ

Makar Sankranti 2025: ಮಕರ ಸಂಕ್ರಾಂತಿಯಂದು ಎಳ್ಳಿಗೇಕೆ ವಿಶೇಷ ಸ್ಥಾನ? ಇಲ್ಲಿದೆ ಮಾಹಿತಿ

Makar Sankranti: ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲೂ ಎಳ್ಳು ಬೇಕೇಬೇಕು. ಎಳ್ಳಿನಿಂದ ಮಾಡಿದ ಸಿಹಿ ತಿನಿಸುಗಳನ್ನ ಎಲ್ಲಾರಿಗೂ ಹಂಚಿ ಒಳ್ಳೆಯ ಮಾತನಾಡು ಎಂದು ಶುಭಕೋರುವುದು ಪ್ರಮುಖ ಸಂಪ್ರಾದಾಯವಾಗಿದೆ....

ಮುಂದೆ ಓದಿ

Purasabhe Election: ಬಿಜೆಪಿಯ ಲಕ್ಷ್ಮೀ ಕಡಕೋಳ ಅಧ್ಯಕ್ಷ, ಸವಿತಾ ಧೂತ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ರಾಮದುರ್ಗ: ಸ್ಥಳೀಯ ಪುರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಬಿಜೆಪಿಯ ಲಕ್ಷಿö್ಮÃ ಕಡಕೋಳ ಅಧ್ಯಕ್ಷರಾಗಿ, ಸವಿತಾ ಧೂತ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಬಹುಮತ ಹೊಂದಿದ್ದ...

ಮುಂದೆ ಓದಿ

Reliance
Reliance: ಮಹಾಕುಂಭ ಮೇಳ 2025; ಯಾತ್ರಾರ್ಥಿಗಳಿಗೆ ಸೇವೆ ಒದಗಿಸಲು ಆರ್‌ಸಿಪಿಎಲ್ ಸಹ ಭಾಗಿ

ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಮ್ಮೇಳನಗಳಲ್ಲಿ ಒಂದು ಎನಿಸಿಕೊಂಡಿರುವ ಮಹಾ ಕುಂಭ ಮೇಳ- 2025 ರಲ್ಲಿ ರಿಲಯನ್ಸ್ ಕನ್‌ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್) (Reliance) ಸಹ ಭಕ್ತಾದಿಗಳಿಗೆ ಸೇವೆ...

ಮುಂದೆ ಓದಿ

Bengaluru power cut
Bengaluru Power Cut: ಜ.16ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಮಹಾಲಕ್ಷ್ಮಿ ಲೇಔಟ್ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಪೀಣ್ಯ ವಿಭಾಗದ ಎನ್-7 ಉಪ ವಿಭಾಗದ ಹಲವೆಡೆ ಜ.16...

ಮುಂದೆ ಓದಿ

CM Siddaramaiah
CM Siddaramaiah: ದೇಶದ ಸ್ವಾತಂತ್ರ್ಯ, ಸಂವಿಧಾನದ ಬಗ್ಗೆ ಗೌರವ ಇರುವ ಎಲ್ಲರಿಗೂ ಸಮಾವೇಶಕ್ಕೆ ಸ್ವಾಗತ ಎಂದ ಸಿಎಂ

ಜೈ ಬಾಪು-ಜೈ ಭೀಮ್-ಜೈ ಸಂವಿಧಾನದ ಐತಿಹಾಸಿಕ ಅಭಿಯಾನವನ್ನು ಅತ್ಯಂತ ಯಶಸ್ವಿ ಮಾಡೋಣ. ಜ 21ರ ಬೆಳಗಾವಿಯ ಚಾರಿತ್ರಿಕ ಸಮಾವೇಶಕ್ಕೆ ಮುನ್ನಡೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)...

ಮುಂದೆ ಓದಿ

Gana Movie
Gana Movie: ಪ್ರಜ್ವಲ್ ದೇವರಾಜ್ ಅಭಿನಯದ ವಿಭಿನ್ನ ಕಥಾಹಂದರವುಳ್ಳ ‘ಗಣ’ ಚಿತ್ರ ಜ.31ಕ್ಕೆ ರಿಲೀಸ್‌

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ ʼಗಣʼ ಚಿತ್ರ (Gana Movie) ರಾಜ್ಯಾದ್ಯಂತ ಜನವರಿ 31ರಂದು ಬಿಡುಗಡೆಯಾಗುತ್ತಿದೆ. ವಿಭಿನ್ನ ಕಂಟೆಂಟ್ ಹೊಂದಿರುವ ಈ ಚಿತ್ರ ಈಗಾಗಲೇ...

ಮುಂದೆ ಓದಿ

Saree Davani-Langa Styling 2025
Saree Davani-Langa Styling: ಸಂಕ್ರಾಂತಿ ಹಬ್ಬಕ್ಕೆ ಸೀರೆಯನ್ನು ದಾವಣಿ-ಲಂಗದಂತೆ ಉಡುವುದು ಹೇಗೆ?

ಸಂಕ್ರಾಂತಿ ಹಬ್ಬಕ್ಕೆ ವಾರ್ಡ್ರೋಬ್‌ನಲ್ಲಿರುವ ಸೀರೆಯನ್ನೇ ದಾವಣಿ-ಲಂಗದಂತೆ (Saree Davani-Langa Styling 2025) ಉಟ್ಟು ಸಂಭ್ರಮಿಸಬಹುದು? ಅದು ಹೇಗೆ ಅಂತಿರಾ? ಇಷ್ಟಾ ಡಿಸೈನರ್ ಸ್ಟುಡಿಯೋ ಎಕ್ಸ್‌ಪರ್ಟ್ ರೂಪಾ ಶೆಟ್...

ಮುಂದೆ ಓದಿ