Saturday, 10th May 2025

Kannada New Movie

Kannada New Movie: ಸ್ನೇಹದ ಮಹತ್ವ ಸಾರುವ ಕಥಾಹಂದರವುಳ್ಳ ʼಕುಚುಕುʼ ಚಿತ್ರದ ಟೀಸರ್, ಹಾಡು ರಿಲೀಸ್‌

ಶ್ರೀ ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ಅವರು ನಿರ್ಮಿಸಿರುವ, ಮೈಸೂರು ರಾಜು ನಿರ್ದೇಶನದ ʼಕುಚುಕುʼ ಚಿತ್ರದ (Kannada New Movie) ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದೆ. ಈ ಕುರಿತ ವಿವರ ಇಲ್ಲಿದೆ.

ಮುಂದೆ ಓದಿ

Kannada New Movie

Kannada New Movie: ಸಮರ್ಥ್ ನಟಿಸಿ, ನಿರ್ದೇಶಿಸಿರುವ ʼಅಥಣಿʼ ಚಿತ್ರದ ʼಬಾರೆ ಬಾರೆʼ ಹಾಡು ಬಿಡುಗಡೆ

ಅಭಯ್ ಖುಷಿ ಮೂವೀಸ್ ಬ್ಯಾನರ್‌ನ ಅಡಿಯಲ್ಲಿ ಮೂಲತಃ ರೈತರಾಗಿರುವ ವಾಸುದೇವ ಆರ್ ದೊಡ್ಡಹೆಜ್ಜಾಜಿ ಅವರು ನಿರ್ಮಿಸಿರುವ, ಸಮರ್ಥ್ ಎಂ. ನಿರ್ದೇಶನದೊಂದಿಗೆ ನಾಯಕನಾಗಿಯೂ ನಟಿಸಿರುವ ʼಅಥಣಿʼ ಚಿತ್ರದ (Kannada...

ಮುಂದೆ ಓದಿ

Monk The Young Movie

Monk The Young Movie: ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರದ ‘ಮಾಂಕ್ ದಿ ಯಂಗ್’ ಚಿತ್ರ ಫೆಬ್ರವರಿಯಲ್ಲಿ ರಿಲೀಸ್‌

ಹೊಸ ತಂಡ ಸೇರಿ ನಿರ್ಮಿಸಿರುವ, ವಿಭಿನ್ನ ಕಥಾಹಂದರ ಹೊಂದಿರುವ ʼಮಾಂಕ್ ದಿ ಯಂಗ್ʼ ಚಿತ್ರವನ್ನು (Monk The Young Movie) ಫೆಬ್ರವರಿಯಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ...

ಮುಂದೆ ಓದಿ

Kuladalli keelyavudo Movie

Kuladalli keelyavudo Movie: ʼಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಫಸ್ಟ್ ಲುಕ್ ರಿಲೀಸ್‌ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಕೆ. ರಾಮ್ ನಾರಾಯಣ್ ನಿರ್ದೇಶನದ, ಯೋಗರಾಜ್ ಭಟ್ ಕಥೆ ಹೊಂದಿರುವ, ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದ, ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ನಾಯಕ, ನಾಯಕಿಯಾಗಿ...

ಮುಂದೆ ಓದಿ

Pinaka Movie
Pinaka Movie: ʼಪಿನಾಕʼದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ವಿಭಿನ್ನ ಲುಕ್; ಕುತೂಹಲ ಮೂಡಿಸಿದ ಟೀಸರ್

ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಬಹು ನಿರೀಕ್ಷಿತ ಈ ಚಿತ್ರಕ್ಕೆ ʼಪಿನಾಕʼ (Pinaka Movie) ಎಂದು ಹೆಸರಿಡಲಾಗಿದೆ. ʼಪಿನಾಕʼ ಎಂದರೆ...

ಮುಂದೆ ಓದಿ

Bhuvanam Gaganam movie
Bhuvanam Gaganam Movie: ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ʼಭುವನಂ ಗಗನಂʼ ಚಿತ್ರ

ಎಸ್‌ವಿಸಿ ಫಿಲಂಸ್‌ ಬ್ಯಾನರ್‌ನಡಿ ಎಂ. ಮುನೇಗೌಡ ನಿರ್ಮಿಸಿರುವ ಭುವನಂ ಗಗನಂ ಸಿನಿಮಾ (Bhuvanam Gaganam movie) ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿ 14 ರಂದು ಪ್ರೇಮಿಗಳ ದಿನದ ಸ್ಪೆಷಲ್...

ಮುಂದೆ ಓದಿ

31 DAYS Movie
31 DAYS Movie: ವಿ. ಮನೋಹರ್ ಸಂಗೀತ ಸಂಯೋಜನೆಯ 150ನೇ ಸಿನಿಮಾ ʼ31 DAYSʼನ ಒಪೇರ ಸಾಂಗ್ ರಿಲೀಸ್‌!

ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ ʼ31 DAYSʼ ಚಿತ್ರಕ್ಕಾಗಿ (31 DAYS Movie) ವಿ. ಮನೋಹರ್ ಬರೆದು, ಹಾಡಿ, ಸಂಗೀತ ಸಂಯೋಜಿಸಿ, ನಿರಂಜನ್ ಶೆಟ್ಟಿ ಅವರೊಂದಿಗೆ ನಟಿಸಿರುವ...

ಮುಂದೆ ಓದಿ

Raju James Bond Movie
Raju James Bond Movie: ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ಗುರುನಂದನ್ ಅಭಿನಯದ ʼರಾಜು ಜೇಮ್ಸ್ ಬಾಂಡ್ʼ

ಗುರುನಂದನ್ ನಾಯಕನಾಗಿ ನಟಿಸಿರುವ, ಅತ್ಯಂತ ನಿರೀಕ್ಷಿತ ಸಿನಿಮಾ ʼರಾಜು ಜೇಮ್ಸ್ ಬಾಂಡ್ʼ ಚಿತ್ರದ (Raju James Bond Movie) ಬಿಡುಗಡೆ ದಿನಾಂಕ ಹೊಸವರ್ಷದ ಮೊದಲ ದಿನದಂದು ಘೋಷಣೆಯಾಗಿದೆ....

ಮುಂದೆ ಓದಿ

Sandalwood News
Sandalwood News: ಕಿಚ್ಚ ಸುದೀಪ್‌ ನಿರ್ಮಾಣದ ಹೊಸ ಸಿನಿಮಾಕ್ಕೆ ಅಳಿಯ ಸಂಚಿತ್‌ ಸಂಜೀವ್‌ ನಾಯಕ!

ಕಿಚ್ಚ ಸುದೀಪ್‌ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ ಮತ್ತು ಕೆಆರ್‌ಜಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾಗೆ (Sandalwood News) ನಾಯಕನಾಗಿ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್...

ಮುಂದೆ ಓದಿ

Balaramana Dinagalu Movie
Balaramana Dinagalu Movie: ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳುʼ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿ

ʼಆ ದಿನಗಳುʼ ಖ್ಯಾತಿಯ ಕೆ‌.ಎಂ. ಚೈತನ್ಯ ನಿರ್ದೇಶನದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ʼಬಲರಾಮನ ದಿನಗಳುʼ ಚಿತ್ರಕ್ಕೆ (Balaramana Dinagalu Movie) ಪ್ರಿಯಾ ಆನಂದ್ ನಾಯಕಿಯಾಗಿ...

ಮುಂದೆ ಓದಿ