Wednesday, 14th May 2025

ಕಾಂಜುರ್ ಮಾರ್ಗ್ ಅಪಾರ್ಮೆಂಟ್’ನಲ್ಲಿ ಅಗ್ನಿ ಅವಘಡ

ಮುಂಬೈ: ಮುಂಬೈನ ಕಾಂಜುರ್ ಮಾರ್ಗ್ ನಲ್ಲಿರುವ ಎನ್ ಜಿ ರಾಯಲ್ ಪಾರ್ಕ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಭೀಕರ ಅಗ್ನಿ ಅವಘಡದಿಂದಾಗಿ ಅಪಾರ್ಮೆಂಟ್ ಧಗ ಧಗಿಸಿ ಹೊತ್ತಿ ಉರಿಯುತ್ತಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿರುವುದು ಮುಂದುವರೆದಿದೆ. ಮುಂಬೈನ ಕಾಂಜುರ್ ಮಾರ್ಗದಲ್ಲಿನ ಎನ್ ಜಿ ರಾಯಲ್ ಪಾರ್ಕ್ ಪ್ರದೇಶದಲ್ಲಿನ ಲೆವೆಲ್ 2ನಲ್ಲಿನ ಅಪಾರ್ಟ್‌ ಮೆಂಟ್ ಒಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.   ಅಪಾರ್ಮೆಂಟ್’ನಲ್ಲಿನ ಮನೆಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ, ಇತರೆ ಅಪಾರ್ಮೆಂಟ್ ಗಳಿಗೂ ವ್ಯಾಪಿಸುತ್ತಿದೆ. ಬೆಂಕಿಯ ಕೆನ್ನಾಲಿಗೆಗೆ […]

ಮುಂದೆ ಓದಿ