Monday, 12th May 2025

ಲವ್, ಲ್ಯಾಂಡ್ ಜಿಹಾದ್ ತಡೆಗೆ ಕಾನೂನು: ಅಮಿತ್ ಶಾ

ಗುವಾಹಟಿ: “ಲವ್ ಮತ್ತು ಲ್ಯಾಂಡ್ ಜಿಹಾದ್”  ತಡೆಯಲು ಬಿಜೆಪಿ ಕಾನೂನುಗಳನ್ನು ಜಾರಿಗೆ ತರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಸ್ಸಾಂ ತನ್ನ ಮೊದಲ ಹಂತದ ವಿಧಾನಸಭಾ ಚುನಾವಣೆ ಎದುರಿಸಲು ಇನ್ನು ಒಂದೇ ದಿನ ಬಾಕಿ ಇದೆ. ಅಸ್ಸಾಂನ ಕಾಮರೂಪದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ಎಐಯುಡಿಎಫ್ ನಾಯಕ ಬದ್ರುದ್ದೀನ್ ಅಜ್ಮಲ್ “ಲ್ಯಾಂಡ್ ಜಿಹಾದ್” ನಡೆಸಿದ್ದಾರೆ. ಐದು ವರ್ಷಗಳ ನಂತರ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್’ನಲ್ಲಿ ಪಾಲ್ಗೊಳ್ಳುವ ಯಾರನ್ನೂ ಕಾಣುವುದಿಲ್ಲ ಎಂದು ನಿಮಗೆ ಭರವಸೆ […]

ಮುಂದೆ ಓದಿ