Thursday, 15th May 2025

ಕುರ್ಚಿ ಎಂದರೆ ನಂಗಿಷ್ಟ !

ದೊಡ್ಡಣ್ಣನ ಮನೆಯಲ್ಲಿ ಧಮಕಿ ರಾಜಕೀಯ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಇಡೀ ವಿಶ್ವದ ಗಮನ ಸೆಳೆಯುವ ವಿದ್ಯಮಾನ. ಆದ್ದರಿಂದಲೇ, ಅಲ್ಲಿ  ನಡೆಯುವ ಅಪಸವ್ಯಗಳು ಬಹು ಬೇಗನೆ ಪ್ರಚಾರ ಪಡೆಯುತ್ತವೆ. ಈಗ ಆಗುತ್ತಿರುವುದೂ ಅದೇ. ಮರು ಚುನಾವಣೆ ಬಯಸಿರುವ  ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಪರವಾಗಿ ಸಾಕಷ್ಟು ಮತಗಳು ಬೀಳದೇ ಇದ್ದರೂ, ಎದುರಾಳಿ ಜೋ ಬೈಡೆನ್ ಬಹುಮತ ಗಳಿಸುವತ್ತ ಸಾಗಿದ್ದು ಜಯದ ಹೊಸ್ತಿಲಲ್ಲಿದ್ದರೂ, ಅಧ್ಯಕ್ಷ ಸ್ಥಾನದಲ್ಲಿರುವ ಟ್ರಂಪ್ ಅವರದ್ದು ಒಂದೇ ಮಂತ್ರ – ನಾನು ಗೆದ್ದಿದ್ದೇನೆ! ಮತ ಎಣಿಕೆಯಲ್ಲಿ […]

ಮುಂದೆ ಓದಿ