ಕಲಬುರಗಿ: ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಬೆಂಕಿ ಅವಘಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ತಗುಲಿಲ್ಲ. ಬದಲಿಗೆ ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲವೆಂದು ಕೋಪಗೊಂಡ ಗ್ರಾಹಕನೋರ್ವ ಇಡೀ ಶೋರೂಂಗೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ನಗರದ ಹುಮನಬಾದ್ ಬೇಸ್‌ನಲ್ಲಿರೋ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ಬಾಟಲ್‌ನಲ್ಲಿ ಪೆಟ್ರೋಲ್ ಕೊಂಡೊಯ್ದಿದ್ದ ಗ್ರಾಹಕ ಮಹ್ಮದ್ ನದೀಮ್ ಎಂಬಾತ ತನ್ನ ಬೈಕ್ ಸರಿಯಾಗಿ ರಿಪೇರಿ ಆಗಿಲ್ಲವೆಂದು […]
ದೇವೇಂದ್ರ ಜಾಡಿ ಕಲಬುರಗಿ ರಸ್ತೆಗಳಿಗಿಲ್ಲ ಬೀದಿ ದೀಪ, ಕಗ್ಗತ್ತಲಲ್ಲೇ ಜನರ ಓಡಾಟ ರಾತ್ರಿ ಸಂಚಾರಕ್ಕೆ ಕಳ್ಳಕಾಕರ ಭಯ, ಅ<ಕಾರಿಗಳ ನಿರ್ಲಕ್ಷ್ಯ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ...