Thursday, 15th May 2025

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಟಿ ಕಾಜಲ್ ಅಗರ್ವಾಲ್

ಹೈದರಾಬಾದ್: ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಅವರು ಉದ್ಯಮಿ ಗೌತಮ್ ಕಿಚ್ಲು ಅವರನ್ನು ವರಿಸಿದರು. ತಮ್ಮ ವಿವಾಹದ ಕುರಿತಂತ ನಂಟಿ ಒಂದು ತಿಂಗಳ ಮೊದಲೇ ಸುಳಿವು ನೀಡಿದ್ದರು. ಸರಳ ವಿವಾಹ ಸಮಾರಂಭಕ್ಕೆ ತಮ್ಮ ಆಪ್ತೇಷ್ಟರನ್ನು, ಸ್ನೇಹಿತರನ್ನು ಹಾಗೂ ಸಿನಿಮಾ ರಂಗದ ಆಪ್ತರನ್ನು ಆಹ್ವಾನಿಸಲಾಗಿತ್ತು. ತೆಲುಗು, ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿರುವ ಕಾಜಲ್, ಹಲವು ಖ್ಯಾತ ನಟರೊಂದಿಗೆ ನಟಿಸಿದ್ದಾರೆ. ಅವರುಗಳಲ್ಲಿ ಮಹೇಶ್ ಬಾಬು, ರಾಮ ಚರಣ್ […]

ಮುಂದೆ ಓದಿ