Tuesday, 13th May 2025

ಹಿರಿಯ ನಟ ಕೈಕಲಾ ಸತ್ಯನಾರಾಯಣ ನಿಧನ

ಹೈದರಾಬಾದ್: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಕೈಕಲಾ ಸತ್ಯ ನಾರಾಯಣ ನಿಧನರಾಗಿದ್ದು, ಟಾಲಿವುಡ್’ಗೆ ದೊಡ್ಡ ಆಘಾತ ನೀಡಿದೆ. ಹಿರಿಯ ನಟ, ‘ಸಿಪಾಯಿಯ ಮಗಳು’ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಗೆ ಪ್ರವೇಶಿಸಿದರು. ಪೌರಾಣಿಕ, ಜಾನಪದ ಮತ್ತು ಕಮರ್ಷಿಯಲ್ ಎಲ್ಲದರಲ್ಲೂ ಮಿಂಚಿ ಸೈ ಎನಿಸಿಕೊಂಡರು. ಕೈಕಾಲ ಅನೇಕ ಚಿತ್ರಗಳಲ್ಲಿ ನಾಯಕ, ಹಾಸ್ಯನಟ, ಖಳನಾಯಕ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಸುಮಾರು 770ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಈ ಹಿರಿಯ ನಟನ ಕೊನೆಯ ಚಿತ್ರ 2019ರಲ್ಲಿ ತೆರಕಂಡ ‘ಮಹರ್ಷಿ’ ಸಿನಿಮಾ […]

ಮುಂದೆ ಓದಿ