Wednesday, 14th May 2025

ದಾಖಲಾತಿಯಲ್ಲಿ ಕಾಡುಗೊಲ್ಲ ನಮೂದಿಸಲು ಮನವಿ

ತುಮಕೂರು: ಜಿಲ್ಲೆಯಲ್ಲಿರುವ ಕಾಡುಗೊಲ್ಲ ಸಮುದಾಯದವರು  ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಸಂದರ್ಭದಲ್ಲಿ ಜಾತಿ ಅಂಕಣದಲ್ಲಿ ಕಾಡುಗೊಲ್ಲ ಎಂದು ದಾಖಲಿಸುವಂತೆ ಜಿಲ್ಲಾ ಕಾಡುಗೊಲ್ಲರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಶತಶತಮಾನಗಳ ಹಿಂದಿನಿಂದಲೂ ಕಾಡುಗೊಲ್ಲರು ತಮ್ಮ ಅಜ್ಞಾನದಿಂದ ಗೊಲ್ಲರ ಹಟ್ಟಿಗಳಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಸಮುದಾಯದ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ನೈಜ ಜಾತಿಯಾದ “ಕಾಡು ಗೊಲ್ಲ” ಎಂದು ದಾಖಲಿಸುವಲ್ಲಿ ಅಸಮರ್ಥರಾಗಿದ್ದು, ಕ್ರಿ.ಶ.2018ಕ್ಕೂ ಮೊದಲು ಕಾಡುಗೊಲ್ಲ ಬದಲಾಗಿ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಅಡವಿಗೊಲ್ಲ ಸೇರ್ಪಡೆಯಾಗಿತ್ತು. ಆದರೆ ರಾಜ್ಯ ಸರಕಾರ ದಿ.29.01.2018ರಂದು […]

ಮುಂದೆ ಓದಿ

ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸದಿದ್ದರೆ 40 ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕಾರ: ಬಸವರಾಜು

ತುಮಕೂರು:   ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ರಾಜ್ಯಾದ್ಯಂತ  40 ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜು...

ಮುಂದೆ ಓದಿ