Monday, 12th May 2025

ಸೀಖ್ ಕಬಾಬ್ ಮಾರುವ ವ್ಯಕ್ತಿ ಫೋಟೋಗೆ ಪ್ರಶಸ್ತಿ ಗರಿ

ನವದೆಹಲಿ: ಕಾಶ್ಮೀರದಲ್ಲಿ ಸೀಖ್ ʻ ಕಬಾಬ್ ಮಾರಾಟ ಮಾಡುವ ವ್ಯಕ್ತಿಯ ಫೋಟೋʼಗೆ ಅಂತರರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ. ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಆಫ್ ದಿ ಇಯರ್ ಅನ್ನು ಪ್ರಪಂಚದಾದ್ಯಂತದ ಆಹಾರ ಛಾಯಾಗ್ರಾಹಕರಿಗೆ ಗೌರವಿಸ ಲಾಗುತ್ತದೆ. ಶ್ರೀನಗರದ ಖಯ್ಯಾಮ್ ಚೌಕ್ ನಲ್ಲಿ ಕಬಾಬ್ ಮಾರಾಟಗಾರನ ಫೋಟೋವನ್ನು ತೆಗೆದ ಭಾರತದ ದೇಬ್ದತ್ತ ಚಕ್ರವರ್ತಿ ಈ ವರ್ಷದ ವಿಜೇತರು. ಚಕ್ರವರ್ತಿ ಅವರನ್ನು ಪಿಂಕ್ ಲೇಡಿ ಫುಡ್ ಫೋಟೋಗ್ರಾಫರ್ ಆಫ್ ದಿ ಇಯರ್ 2022 ರ ಒಟ್ಟಾರೆ ವಿಜೇತರೆಂದು ಹೆಸರಿಸ ಲಾಗಿದೆ. […]

ಮುಂದೆ ಓದಿ